• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ ಈ ಆಯುರ್ವೇದ ಪಾನೀಯ ಕುಡಿಯಿರಿ!

Bhavya by Bhavya
in ಆರೋಗ್ಯ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ ಈ ಆಯುರ್ವೇದ ಪಾನೀಯ ಕುಡಿಯಿರಿ!
0
SHARES
187
VIEWS
Share on FacebookShare on Twitter

Ayurvedic Drinks for Stomach Problem: ಇತ್ತೀಚಿನ ದಿನಗಳಲ್ಲಿ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು (Ayurvedic Drinks for Stomach Problem) ಸರ್ವೇ ಸಾಮಾನ್ಯವಾಗಿದ್ದು, ಕೇವಲ

ನೈಸರ್ಗಿಕ ಸಾಮಾಗ್ರಿಗಳಿಂದ ತಯಾರಿಸಿದ ಪಾನೀಯಗಳನ್ನು ಕುಡಿಯುವ ಮೂಲಕ ಜೀರ್ಣಕ್ರಿಯೆ, ವಾಯುಪ್ರಕೋಪ, ಹೊಟ್ಟೆಯುಬ್ಬರಿಕೆ ಮೊದಲಾದ ತೊಂದರೆಗಳಿಂದ ದೂರವಿರಿ. ಇವು ಅತಿ ಸುರಕ್ಷಿತವಾಗಿದ್ದು

ಯಾವುದೇ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ ಹಾಗಾಗಿ ಈ ಪಾನೀಯಗಳನ್ನು ಮನೆಯಲ್ಲಿಯೇ, ಸುಲಭವಾಗಿ ದೊರೆಯುವ ಸಾಮಾಗ್ರಿಗಳಿಂದಲೇ ತಯಾರಿಸಬಹುದು.

Ayurvedic Drinks for Stomach Problem

ಶುಂಠಿ ಟೀ
ಹೊಟ್ಟೆ ಉಬ್ಬರಿಕೆ ತೊಂದರೆ ಇರುವ ವ್ಯಕ್ತಿಗಳು ಟೀ ಪ್ರಿಯರೂ ಆಗಿದ್ದರೆ ಈ ವಿಧಾನ ನಿಮಗಾಗಿಯೇ ಇದೆ. ನಿತ್ಯವೂ ಬೆಳಿಗ್ಗೆದ್ದ ಬಳಿಕ ಪ್ರಥಮ ಆಹಾರವಾಗಿ ಕೊಂಚ ಹಸಿ ಶುಂಠಿ (Ginger) ಯನ್ನು ತುರಿದು

ಕುದಿಸಿದ ನೀರನ್ನು ಕುಡಿಯಬೇಕು. ಶುಂಠಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಗುಣ ವನ್ನು ಹೊಂದಿದೆ ಹಾಗೂ ಜೀರ್ಣಾಂಗಗಳಲ್ಲಿ ಸಿಲುಕಿಕೊಂಡಿರುವ ವಾಯುಪ್ರಕೋಪವನ್ನೂ ಶಮನಗೊಳಿಸಬಲ್ಲುದು.​

ಜೀರಿಗೆ ಕುದಿಸಿದ ನೀರು:
ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವಾರು ತೊಂದರೆಗಳಿಗೆ ಆಯುರ್ವೇದ ಜೀರಿಗೆ ನೀರಿನ (Jeera Water)ಔಷಧಿಯನ್ನೇ ನೀಡುತ್ತದೆ. ಜೀರಿಗೆ ನಮ್ಮ ಅಡುಗೆ ಮನೆಯಲ್ಲಿ ಸದಾ ಲಭ್ಯವಿರುವ ಸಾಂಬಾರ್

ಪದಾರ್ಥವಾಗಿದೆ. ಜೀರಿಗೆ ಅಡುಗೆಯ ರುಚಿಯನ್ನು ಹೆಚ್ಚಿಸುವ ಜೊತೆಗೇ ಹಲ ವಾರು ಆರೋಗ್ಯಕರ ಪ್ರಯೋಜನಗಳನ್ನೂ ನೀಡುತ್ತದೆ. ವಾಯುಪ್ರಕೋಪ ವನ್ನು ಅಡಗಿಸುವುದು ಇವುಗಳಲ್ಲೊಂದು. ಇದನ್ನು

ತಯಾರಿಸುವುದೂ ಅತಿ ಸುಲಭ. ಈ ನೀರನ್ನು ಕುಡಿದ ಕೆಲವೇ ನಿಮಿಷಗಳಲ್ಲಿ ಹೊಟ್ಟೆಯುಬ್ಬರಿಕೆ (Ayurvedic Drinks for Stomach Problem) ಹಾಗೂ ವಾಯು ಪ್ರಕೋಪಗಳು ಇಲ್ಲವಾಗುತ್ತವೆ.​

Ayurvedic Drinks for Stomach Problem

ಧನಿಯ ಕಾಳುಗಳ ನೀರು
ಆಯುರ್ವೇದ ಧನಿಯ ಕಾಳುಗಳನ್ನು (Coriander) ಇದರ ವಾತಹರ ಗುಣಗಳಿಗಾಗಿ ಆಯ್ದುಕೊಂಡಿದೆ. ಈ ನೀರನ್ನು ತಯಾರಿಸಲು ಕೊಂಚ ನೀರನ್ನು ಕುದಿಸಿ ಇದಕ್ಕೆ ಕುಟ್ಟಿ ಪುಡಿ ಮಾಡಿದ ಧನಿಯ ಅಥವಾ

ಕೊತ್ತಂಬರಿ ಕಾಳುಗಳನ್ನು ಹಾಕಿ ನೀರು ಅರ್ಧದಷ್ಟಾದ ಬಳಿಕ ಉರಿ ಆರಿಸಿ, ಸೋಸಿ, ತಣಿಸಿ ಕುಡಿಯುವ ಮೂಲಕ ವಾಯುಪ್ರಕೋಪ ಬಿಡುಗಡೆಗೊಳ್ಳುತ್ತದೆ.​

ಪುದೀನಾ
ಪುದೀನಾ (Mint) ನೈಸರ್ಗಿಕ ತಂಪುಕಾರಕ ಹಾಗೂ ಜೀರ್ಣಶಕ್ತಿಯನ್ನು ಉತ್ತಮಗೊಳಿಸುವ ಗುಣಗಳನ್ನು ಹೊಂದಿದೆ. ಹೊಟ್ಟೆಯುಬ್ಬರಿಕೆ ಉಂಟಾದರೆ ಪುದೀನಾ ಟೀ ಕುಡಿಯುವ ಮೂಲಕ ಶೀಘ್ರ ಶಮನವನ್ನು

ಪಡೆಯುವ ಜೊತೆಗೇ ಇದರ ಚೇತೋಹಾರಿ ಸ್ವಾದ ಚೈತನ್ಯವನ್ನು ನೀಡುತ್ತದೆ. ಇದಕ್ಕಾಗಿ ಕೊಂಚ ಪುದಿನಾ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಸೋಸಿ ಕುಡಿಯಬೇಕು.​

ಇಂಗಿನ ನೀರು
ವಾಯುಪ್ರಕೋಪ ಮತ್ತು ಹೊಟ್ಟೆಯುಬ್ಬರಿಕೆಗೆ ಇಂಗು ಬೆರೆಸಿದ ನೀರನ್ನೂ ಕುಡಿಯಬಹುದು. ಇದಕ್ಕಾಗಿ ಒಂದು ಲೋಟ ಉಗುರು ಬೆಚ್ಚನೆಯ ನೀರಿಗೆ ಚಿಟಿಕೆಯಷ್ಟೇ ಇಂಗನ್ನು ಬೆರೆಸಿ ಕುಡಿದರೆ ಜೀರ್ಣಾಂಗಗಳಲ್ಲಿ

ಸಿಲುಕಿಕೊಂಡಿದ್ದ ವಾಯುಪ್ರಕೋಪವನ್ನು ತಕ್ಷಣವೇ ಶಮನಗೊಳಿಸುತ್ತದೆ. ಈ ವಿಧಾನಗಳು ಸುರಕ್ಷಿತ ಹಾಗೂ ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದಾಗಿವೆ. ಇವೆಲ್ಲವೂ ನೈಸರ್ಗಿಕ ಸಾಮಾಗ್ರಿಗಳನ್ನು

ಬಳಸುವ ಕಾರಣ ಅಪಾಯಕಾರಿ ರಾಸಾಯನಿಕಗಳು ಇವೆಯೇ ಎಂಬ ಆತಂಕಕ್ಕೆ ಕಾರಣವಿಲ್ಲ.

ಇದನ್ನು ಓದಿ: ಭಾರತದ ಮಾರುಕಟ್ಟೆಗೆ ಬರಲಿದೆ ಭರ್ಜರಿ ಮೈಲೇಜ್ ನೀಡುವ ಬಜಾಜ್ ಸಿಎನ್‌ಜಿ ಬೈಕ್

Tags: Ayurvedic DrinksCorienderJeera WaterMint

Related News

ತಳ್ಳುವ ಗಾಡಿ ವ್ಯಾಪಾರಿಗಳಿಗೂ ತೆರಿಗೆ ನೋಟಿಸ್​: ನಗದು ವ್ಯವಹಾರವೇ ಬೆಸ್ಟ್ ಎಂದ ವರ್ತಕರು
ಮಾಹಿತಿ

ತಳ್ಳುವ ಗಾಡಿ ವ್ಯಾಪಾರಿಗಳಿಗೂ ತೆರಿಗೆ ನೋಟಿಸ್​: ನಗದು ವ್ಯವಹಾರವೇ ಬೆಸ್ಟ್ ಎಂದ ವರ್ತಕರು

July 19, 2025
ಬಂಗಾಳಕೊಲ್ಲಿ, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ,ರಾಜ್ಯದಲ್ಲಿ ಮುಂದಿನ 5 ದಿನ ಭಾರೀ ಮಳೆಯಾಗಲಿದೆ
ಮಾಹಿತಿ

ಬಂಗಾಳಕೊಲ್ಲಿ, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ,ರಾಜ್ಯದಲ್ಲಿ ಮುಂದಿನ 5 ದಿನ ಭಾರೀ ಮಳೆಯಾಗಲಿದೆ

July 19, 2025
ಕನ್ನಡಿಗನ ಬಗ್ಗೆ ನಾಲಿಗೆ ಹರಿಬಿಟ್ಟ ಹಿಂದಿವಾಲ, ಕನ್ನಡ ಡೆಲಿವರಿ ಬಾಯ್‌ಗೆ ನಿಂದನೆ, ಪಶ್ಚಿಮ ಬಂಗಾಳಿ ಮೂಲದ ವ್ಯಕ್ತಿ ಅರೆಸ್ಟ್‌
ರಾಜ್ಯ

ಕನ್ನಡಿಗನ ಬಗ್ಗೆ ನಾಲಿಗೆ ಹರಿಬಿಟ್ಟ ಹಿಂದಿವಾಲ, ಕನ್ನಡ ಡೆಲಿವರಿ ಬಾಯ್‌ಗೆ ನಿಂದನೆ, ಪಶ್ಚಿಮ ಬಂಗಾಳಿ ಮೂಲದ ವ್ಯಕ್ತಿ ಅರೆಸ್ಟ್‌

July 19, 2025
ಜನ ಸ್ನೇಹಿ ಆಡಳಿತ ಜಾರಿಗೆ ತರಲು ಮನೆ-ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮ: ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ
ಮಾಹಿತಿ

ಜನ ಸ್ನೇಹಿ ಆಡಳಿತ ಜಾರಿಗೆ ತರಲು ಮನೆ-ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮ: ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ

July 19, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.