ವಾಟರ್ ಟ್ಯಾಂಕರ್ ಮಾಫಿಯಾಕ್ಕೆ ಬ್ರೇಕ್ ಹಾಕಿದ ಸರ್ಕಾರ: ಹೊಸ ದರ ಪಟ್ಟಿ ಬಿಡುಗಡೆ ಮಾಡಿದ ಜಿಲ್ಲಾಡಳಿತ.

Bengaluru:ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ (break for tanker mafia) ಸಮಸ್ಯೆ ತೀವ್ರಗೊಳುತ್ತಿದೆ. ಹನಿ ಹನಿ ನೀರಿಗೂ ಸಹ ಜನ ಪರದಾಡುತ್ತಿದ್ದಾರೆ. ಟ್ಯಾಂಕರ್‌ (Tanker)

break for tanker mafia

ನೀರಿಗಾಗಿ ಮೂರ್ನಾಲ್ಕು ಗಂಟೆ ಕಾದು ಕುಳಿತರು ನೀರು ಸಿಗದೇ ಜನ ರೋಸಿ ಹೋಗಿದ್ದಾರೆ. ಈ ನಡುವೆ ಖಾಸಗಿ ವಾಟರ್‌ ಟ್ಯಾಂಕರ್‌ ಮಾಫಿಯಾ (Tanker mafia) ಜೋರಾಗಿಯಾಗಿದ್ದು, ದುಬಾರಿ ಬೆಲೆ

ನೀರನ್ನ ಮಾರಾಟ ಮಾಡುವ (break for tanker mafia) ಪ್ರಕರಣಗಳು ಹೆಚ್ಚಾಗಿವೆ.

ದುಬಾರಿ ಬೆಲೆಗೆ ಖಾಸಗಿ ಟ್ಯಾಂಕರ್‌ ಗಳ ಹಾವಳಿಗೆ ಬ್ರೇಕ್‌ ಹಾಕಲು ಇದೀಗ ರಾಜ್ಯ ಸರ್ಕಾರ ಟ್ಯಾಂಕರ್‌ ಗಳಿಗೆ ದರ ನಿಗದಿ ಮಾಡಿದೆ. ಖಾಸಗಿ ಟ್ಯಾಂಕರ್‌ (Private Tanker) ಗಳ ಮಾಫಿಯಾದ ಬಗ್ಗೆ

ಕೂಡ ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು. ಡಿಸಿಎಂ ಡಿ ಕೆ ಶಿವಕುಮಾರ್‌( D.K Shivakumar)ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಇದರ ಬಳಿಕ ಜಲ ಮಂಡಳಿ ಹಾಗೂ ಬಿಬಿಎಂಪಿ

(Water Board and BBMP)ಜಂಟಿಯಾಗಿ ಸಭೆ ನಡೆಸಿ, ಅಕ್ರಮ ನೀರಿನ ಟ್ಯಾಂಕರ್‌ ಗಳ ಸಂಖ್ಯೆ, ಹಾಗೂ ಟ್ಯಾಂಕರ್‌ ಮಾಲೀಕರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದು,

ಇದೀಗ ಕೊನೆಗೂ ಟ್ಯಾಂಕರ್ ನೀರಿಗೆ ದರ ನಿಗದಿಪಡಿಸಿ ಬೆಂಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಟ್ಯಾಂಕರ್ ನೀರಿನ ದರ ವಿವರ ಹೀಗಿದೆ.

ನೀರಿಗೆ ದರ ನಿಗದಿಪಡಿಸಿ ಬೆಂಗಳೂರು ಜಿಲ್ಲಾಡಳಿತ ಆದೇಶದಲ್ಲಿ ಜಿಎಸ್​​ಟಿ ಸೇರಿಸಿ ಈ ದರ ಫಿಕ್ಸ್ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ತಿಂಗಳ ಬಾಡಿಗೆ ಒಪ್ಪಿಕೊಳ್ಳುವವರಿಗೆ

5 ಕಿಲೋ ಮೀಟರ್​​​ಗೆ 510 ರೂ. ನಿಗದಿಪಡಲಾಗಿದೆ. 10 ಕಿಲೋ ಮೀಟರ್ ಹೋದರೆ 650 ರೂ. ದರ ಫಿಕ್ಸ್ ಮಾಡಲಾಗಿದೆ.

ಇದನ್ನು ಓದಿ: ಏಳು ಜನ ಭಾರತೀಯರನ್ನು ಬಂಧಿಸಿ ಉಕ್ರೇನ್ ವಿರುದ್ಧ ಹೋರಾಟಕ್ಕೆ ಒತ್ತಾಯಿಸಿದ ರಷ್ಯಾ ಪಡೆ

Exit mobile version