ಸ್ಪರ್ಧಾತ್ಮಕ ಪರೀಕ್ಷೆ : ಮುಂದಿನ ದಿನಗಳಲ್ಲಿ ನಡೆಯುವ ಅನೇಕ ಪರೀಕ್ಷೆಗಳ ವೇಳಾಪಟ್ಟಿ ಇಲ್ಲಿದೆ..!

ಮುಂಬರುವ ದಿನಗಳಲ್ಲಿ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಅನೇಕ ನೇಮಕಾತಿ ಪರೀಕ್ಷೆಗಳು (Competitive Exam List) ನಡೆಯಲಿವೆ. ಕರ್ನಾಟಕ ಲೋಕಸೇವಾ ಆಯೋಗ,

ಸ್ಟಾಫ್ ಸೆಲೆಕ್ಷನ್ ಕಮಿಷನ್ (Staff Selection Commission), ಕೇಂದ್ರ ಲೋಕಸೇವಾ ಆಯೋಗ, ಸಿಎಪಿಎಫ್ (CAPF) ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವವರು,

ಯಾವೆಲ್ಲ ಪರೀಕ್ಷೆಗಳು ಯಾವಾಗ ನಡೆಯಲಿವೆ (Competitive Exam List) ಎಂಬುದರ ವಿವರ ಇಲಿದೆ ನೋಡಿ.

Competitive Exam List

• ಕರ್ನಾಟಕ ಬ್ಯಾಂಕ್ ಪ್ರೊಬೇಷನರಿ ಆಫೀಸರ್ ಹುದ್ದೆಗಳ ಪರೀಕ್ಷೆ : ಅಕ್ಟೋಬರ್ 01, 2023
• ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ವಿವಿಧ ಬ್ಯಾಂಕ್ಗಳ ಪಿಒ ಹುದ್ದೆಗಳ ಪರೀಕ್ಷೆ : ಅಕ್ಟೋಬರ್ 2023
• ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯಲ್ಲಿನ ಕಿರಿಯ ಲೆಕ್ಕ ಸಹಾಯಕರು ಹುದ್ದೆಗೆ ಪರೀಕ್ಷೆ : ಡಿಸೆಂಬರ್ 17, 2023
• ಎನ್ಇಟಿ ಡಿಸೆಂಬರ್ ಸೆಷನ್ : 2023 ರ ಡಿಸೆಂಬರ್ 06 -12 ರವರೆಗೆ.

• ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ : 26-11-2023
• ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಲ್ಲಿನ ಸಹಾಯಕ ಉದ್ಯೋಗಾಧಿಕಾರಿ (ಹೆಚ್ಕೆ) : ಡಿಸೆಂಬರ್ 2, 3, 2023
• ಕೆಪಿಎಸ್ಸಿ ವಾಣಿಜ್ಯ ತೆರಿಗೆ ನಿರೀಕ್ಷಕರು (ಹೆಚ್ಕೆ) ಹುದ್ದೆಗಳಿಗೆ ಪರೀಕ್ಷೆ : ಡಿಸೆಂಬರ್ 2, 3, 2023

• ಸಹಕಾರ ಸಂಘಗಳ ನಿರೀಕ್ಷಕರು (ನಾನ್-ಹೆಚ್ಕೆ) ಹುದ್ದೆಗೆ ಪರೀಕ್ಷೆ : ನವೆಂಬರ್ 4, 5, 2023
• ಕರ್ನಾಟಕ ಸಿವಿಲ್ ಪಿಸಿ ಹುದ್ದೆಗಳ ಪರೀಕ್ಷೆ : ಅಕ್ಟೋಬರ್ 15 / 29, 2023

• 4 ನಿಗಮ ಮಂಡಳಿಗಳ ಹುದ್ದೆಗಳಿಗೆ ಕೆಇಎ ಪರೀಕ್ಷೆ: ಅಕ್ಟೋಬರ್ 28, 29, 30, 2023
• ಎಸ್ಎಸ್ಸಿ ಸಿಎಪಿಎಫ್ ಎಸ್ಐ ಪರೀಕ್ಷೆ : ಅಕ್ಟೋಬರ್ 2023
• ಕೆಪಿಎಸ್ಸಿ ವಾಣಿಜ್ಯ ತೆರಿಗೆ ನಿರೀಕ್ಷಕರು ( ನಾನ್ ಹೆಚ್ಕೆ) ಹುದ್ದೆಗಳಿಗೆ ಪರೀಕ್ಷೆ : ನವೆಂಬರ್ 4, 5, 2023
• ಸಹಕಾರ ಸಂಘಗಳ ನಿರೀಕ್ಷಕರು (ಹೆಚ್ಕೆ) ಹುದ್ದೆಗೆ ಪರೀಕ್ಷೆ : ಡಿಸೆಂಬರ್ 03, 2023
• ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕರು ಹುದ್ದೆ ಪರೀಕ್ಷೆ : ನವೆಂಬರ್ 4, 5, 2023

ಸೂಚನೆ : ಹಲವು ಪರೀಕ್ಷೆಗಳಿಗೆ ಸಂಭಾವ್ಯ ಪರೀಕ್ಷೆ ದಿನಾಂಕ ನಿಗಧಿಪಡಿಸಲಾಗಿದೆ. ಹೀಗಾಗಿ ಅಂತಿಮ ಪರೀಕ್ಷೆಯ ದಿನಾಂಕವನ್ನು ಅಧಿಕೃತ ವೆಬ್ಸೈಟ್ (Website) ಮೂಲಕ ಖಚಿತಪಡಿಸಿಕೊಳ್ಳಬೇಕು.

ಇದನ್ನು ಓದಿ: ಡಯಾಬಿಟಿಸ್ ಇರುವವರು ಖಾಲಿ ಹೊಟ್ಟೆಯಲ್ಲಿ ಈ ಪಾನೀಯಗಳನ್ನು ಸೇವಿಸಿ

Exit mobile version