ಲಾಕ್​ ಡೌನ್ ಎಫೆಕ್ಟ್​​ – ಕಾಂಡೋಮ್ ಮಾರಾಟದಲ್ಲಿ ನಷ್ಟ

condom

ಕೊರೊನಾ ಹೆಚ್ಚುತ್ತಿದ ಕಾರಣ ದೇಶಾದ್ಯಂತ ಲಾಕ್​ಡೌನ್ ವಿಧಿಸಾಲಾಗಿತ್ತು ಮತ್ತು ಕೋವಿಡ್ ಲಾಕ್​ ಡೌನ್‌ನಿಂದ ಬಹಳ ಕಂಪನಿಗಳು ಕುಸಿದಬಿದ್ದಿದೆ. ಲಾಕ್​ಡೌನ್‌ನಲ್ಲಿ ಬಹಳ ಲಾಭ ಮಾಡಬಹುದು ಎನ್ನುವಂತಹ ಒಂದು ಕಂಪನಿ ಬಹಳ ನಷ್ಟ ಅನುಭವಿಸಿತು. ಹೌದು ಲಾಕ್‌ಡೌನ್‌ ಸಮಯದಲ್ಲಿ ಕಾಂಡೋಮ್ ಮಾರಾಟದಲ್ಲಿ ಮತ್ತು ಬಳಕೆ ಶೇ. 40 ರಷ್ಟು ಕುಸಿದಿದೆ. ಹಾಗೂ ಕಾಂಡೋಮ್ ತಯಾರಿಸುವ ಕಂಪನಿಗಳು ಸಹ ಕೊರೊನಾವೈರಸ್ ನಿಂದ ಬಹಳ ನಷ್ಟ ಮತ್ತು ಸಂಕಷ್ಟ ಎದುರಿಸುತ್ತಿದ್ದಾರೆ.

ಬಿಹೆಚ್‌ಡಿಯ ಮುಖ್ಯಸ್ಧರಾದ ಗೋಹ್ ಮಿಯಾಹ್ ಕಿಯಾಟ್ ಪ್ರಕಾರ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಹೋಟೆಲ್‌ಗಳು ಮತ್ತು ಲೈಂಗಿಕ ಸ್ವಾಸ್ಥ್ಯ ಕೇಂದ್ರಗಳನ್ನು ಮುಚ್ಚುವುದು, ವಿವಿಧ ಸರ್ಕಾರಗಳು ಕಾಂಡೋಮ್ ಹ್ಯಾಂಡ್‌ಔಟ್ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿರುವುದು ಕರೇಕ್ಸ್‌ನ ಕಾಂಡೋಮ್‌ಗಳ ಮಾರಾಟದ ಕುಸಿತಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ.

ಅತಂತ್ಯ ದೊಡ್ಡ ಕಾಂಡೋಮ್ ತಯಾರಿಸುವ ಮಲೇಷ್ಯಾ ಮೂಲದ ಒಂದು ಕಂಪನಿ ಬಹಳ ನಷ್ಟ ಅನುಭವಿಸಿ ಈಗ ವೈದ್ಯಕೀಯ ಹ್ಯಾಂಡ್ ಗ್ಲೌಸ್ ತಯಾರಿಕೆ ವ್ಯಪಾರದಲ್ಲಿ ತೊಡಗಿಸಿಕೊಂಡಿದೆ. ಲಾಕ್​ಡೌನ್ ನಲ್ಲಿ ಹೆಚ್ಚು ಕಾಂಡೋಮ್ಗಳು ಮಾರಟ ಆಗುತ್ತದೆ ಎಂದು ಭಾವಿಸಿದ್ದರು ಆದರೆ ಅಂದುಕೊಂಡಿದ್ದು ಆಗಲಿಲ್ಲ,ಲಾಕ್​ಡೌನ್ ನಲ್ಲಿ ಸೆಕ್ಸ್ ಬಿಟ್ಟು ಹಸ್ತಮೈಥುನಕ್ಕಿಳಿದರು.

ಕಳೆದ ಎರಡು ವರ್ಷಗಳಿದ ಕೋವಿಡ್ ಕರಣದಿಂದ ಬಹಳಷ್ಟ ಜನ ಮನೆಯಲ್ಲೇ ಇದ್ದಾರೆ, ಅದರಲ್ಲೂ ಮಾಚ್೯ 2020 ಲಾಕ್​ಡೌನ್ ಘೋಷಣೆಯಾಹಿತು. ಇದರ ಕಾರಣ ಜೋಡಿಗಳು ಮನೆಯಲ್ಲೇ ಸಮಯ ಕಳೆದರು ಆದರೆ ಜನರು ಅಂದುಕೊಂಡಂತೆ ಮಕ್ಕಳ ಜನನ ಸಂಖ್ಯೆ ಹೆಚ್ಚಗಾಲಿಲ್ಲ. ಇದಕ್ಕೆ ಕಾರಣ ಜೋಡಿಗಳು ಸ್ವಯಂ ಕೃಷಿಗೆ ಹೆಚ್ಚಾಗಿ ಸಮಯ ಕಳೆಯುತ್ತಿದರು ಹಾಗೂ ಲೈಂಗಿಕ ಆರೋಗ್ಯಕೆ ಹೆಚ್ಚು ಪ್ರಾಮುಖ್ಯತೆ ನೀಡಿದರು ಮತ್ತು ಹಲವು ಸೋಶಿಯಲ್ ಮೀಡಿಯಾದಲ್ಲಿ, ಮಾಧ್ಯಮಗಳಲ್ಲಿ ಲೈಂಗಿಕ ಶಿಕ್ಷಣದ ಬಗ್ಗ  ಹೆಚ್ಚು ಪ್ರಭಾವಶಾಲಿಯಾಗಿ ಅರಿವು ನೀಡಿದರು. ಅದ್ದರಿಂದ ಲಾಕ್​ಡೌನ್‌ನಲ್ಲಿ ಕಾಂಡೋಮ್‌ ಬಳಿಕೆ ಕಡಿಮೆಯಾಯಿತು ಎಂದು ತಜ್ಞರು ತಿಳಿಸಿದ್ದಾರೆ.

Exit mobile version