ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ : ಬಿಜೆಪಿ ಕಾಂಗ್ರೆಸ್‌ ನಡುವೆ ನೇರ ಹಣಾಹಣಿ

ಬೆಂಗಳೂರು ಡಿ 30 : ಹಲವು ನಗರಸಭೆ, ಪಟ್ಟಣ ಪಂಚಾಯತಿ ಹಾಗೂ ಪುರಸಭೆಗಳ ಫಲಿತಾಂಶ ಇಗಾಗಳೆ ಹೊರ ಬೀಳುತ್ತಿದ್ದು ಕೆಲವು ಕಡೆಗಳಲ್ಲಿ ಕಾಂಗ್ರೆಸ್‌ ತನ್ನ ಪಾರುಪತ್ಯ ಮೆರೆಯುತ್ತಿದ್ದರೆ ಇನ್ನು ಕೆಲವೆಡೆ ಬಜೆಪಿ ಗೆಲುವಿನ ನಗೆ ಬೀರಿದೆ

ಬೆಳಗಾವಿ ಅಥಣಿ ಪುರಸಭೆ

Cong-15

Bjp-9

Other-3

 ಚಿಕ್ಕಮಗಳೂರು

ನಗರಸಭೆ ಒಟ್ಟು ವಾರ್ಡ್ : 35

ಫಲಿತಾಂಶ 18 ಬಂದಿದೆ

ಕಾಂಗ್ರೆಸ್ : 08

ಬಿಜೆಪಿ : 06

ಪಕ್ಷೇತರ : 02

ಜೆಡಿಎಸ್ : 01

ಬೆಳಗಾವಿನಾಗನೂರ ಪಟ್ಟಣ ಪಂಚಾಯಿತಿ (17)

Cong-0

Bjp-0

Other-17

ಹಾವೇರಿಸಿಎಂ ಕ್ಷೇತ್ರ ಶಿಗ್ಗಾವಿ ತಾಲೂಕು ಬಂಕಾಪುರ

ಕಾಂಗ್ರೆಸ್ ಗೆ – 14

ಬಿಜೆಪಿ –  7

ಪಕ್ಷೇತರ – 2

ಮುಗಳಖೋಡ ಪುರಸಭೆ (ರಾಯಬಾಗ ತಾಲೂಕು)

ಒಟ್ಟು ವಾರ್ಡ್‌ಗಳು – 23

ಕಾಂಗ್ರೆಸ್ – 4, ಬಿಜೆಪಿ – 13, ಜೆಡಿಎಸ್ – 0, ಪಕ್ಷೇತರರು – 6

Exit mobile version