ಸಾವರ್ಕರ್ ಭಾವಾಚಿತ್ರ ವಿವಾದ:

Damodar Savarkar portrait controversy

ವಿನಾಯಕ ದಾಮೋದರ ಸಾವರ್ಕರ್(Savarkar) ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ (Damodar Savarkar portrait controversy )ಮುಡಿಪಾಗಿಟ್ಟ ಮಹಾನ್ ವಾಗ್ಮಿ.

https://vijayatimes.com/short-term-course-start/

ಬೆಳಗಾವಿ ಸುವರ್ಣ ಸೌಧದಲ್ಲಿ ವಿನಾಯಕ ದಾಮೋದರ ಸಾವರ್ಕರ್ ಹಾಗೂ ಮಹಾನ್ನೀಯರ ಫೋಟೋ ಅಳವಡಿಕೆ.

ಈ ವಿಚಾರವಾಗಿ ಕಾಂಗ್ರೆಸ್‌ ಪಕ್ಷದಲ್ಲಿ ಭಿನ್ನ ನಿಲುವು ಕಾಣಿಸಿಕೊಂಡಿದೆ .ಸಾವರ್ಕರ್ ಫೋಟೋ ಅಳವಡಿಕೆಯನ್ನು ವಿರೋಧಿಸಿ ವಿಧಾನಸಭೆಯ ಹೊರಗೆ ಕಾಂಗ್ರೆಸ್(Congress) ಪ್ರತಿಭಟನೆ.

ಸಾವರ್ಕರ್ ಒಬ್ಬ ವಿವಾದಾತ್ಮಕ ವ್ಯಕ್ತಿ ಎಂದು ವಿ.ಡಿ ಸಾವರ್ಕರ್ ಭಾವಚಿತ್ರ ಅನಾವರಣಕ್ಕೆ ಡಿಕೆ ಶಿವಕುಮಾರ್(DK Shivakumar) ವಿರೋಧ ವ್ಯಕ್ತಪಡಿಸಿದರು.

Exit mobile version