ದೇಶದ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಯ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಣೆ ಮಾಡಿಲಾಗಿದೆ. IBPS – RRB ಬ್ಯಾಂಕ್ಗಳ ಹುದ್ದೆಗಳಿಗೆ ಈ ಹಿಂದೆ ಅರ್ಜಿ ಸಲ್ಲಿಸಲು ಜೂನ್ 27 ರವರೆಗೆ ಮಾತ್ರ ಅವಕಾಶ ನೀಡಲಾಗಿತ್ತ. ಇದೀಗ ಜೂನ್ (June) 30ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಪರಿಷ್ಕೃತ ವೇಳಾಪಟ್ಟಿ ಮತ್ತು ನೇಮಕಾತಿಯ ಸಂಪೂರ್ಣ ವಿವರ ಇಲ್ಲಿದೆ.
![IBPS-RRB](https://sp-ao.shortpixel.ai/client/to_webp,q_glossy,ret_img,w_1024,h_580/https://vijayatimes.com/wp-content/uploads/2024/06/ibps-rrb-1024x580.webp)
ಹುದ್ದೆಗಳ ವಿವರ (ಹುದ್ದೆ ಹೆಸರು / ಹುದ್ದೆಗಳ ಸಂಖ್ಯೆ)
ಆಫೀಸರ್ ಸ್ಕೇಲ್ II (ಕಾನೂನು) : 30
ಆಫೀಸರ್ ಸ್ಕೇಲ್ II (ಸಿಎ ) : 60
ಆಫೀಸರ್ ಸ್ಕೇಲ್ II (ಜೆನೆರಲ್ ಬ್ಯಾಂಕಿಂಗ್ ಆಫೀಸರ್ ) : 496
ಆಫೀಸರ್ ಸ್ಕೇಲ್ III : 129
ಆಫೀಸರ್ ಸ್ಕೇಲ್ I : 3499
ಆಫೀಸರ್ ಸ್ಕೇಲ್ II (ಅಗ್ರಿಕಲ್ಚರ್ ಆಫೀಸರ್ ) : 70
ಆಫೀಸರ್ ಸ್ಕೇಲ್ II (ಮಾರ್ಕೆಟಿಂಗ್ ಆಫೀಸರ್) : 11
ಆಫೀಸರ್ ಸ್ಕೇಲ್ II (ಟ್ರೆಸರಿ ಮ್ಯಾನೇಜರ್ ) : 21
ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪೋಸ್) : 5585
ಆಫೀಸರ್ ಸ್ಕೇಲ್ II (ಐಟಿ) : 94
ಒಟ್ಟು ಹುದ್ದೆಗಳು : 9995
![Job](https://sp-ao.shortpixel.ai/client/to_webp,q_glossy,ret_img,w_1024,h_1024/https://vijayatimes.com/wp-content/uploads/2023/11/pngtree-job-vacancy-banner-with-vector-style-png-png-image_6419384-1-1024x1024.jpg)
ಹುದ್ದೆವಾರು ವಿದ್ಯಾರ್ಹತೆ, ವಯೋಮಿತಿ, ಅರ್ಹತೆ:
ಆಫೀಸರ್ ಸ್ಕೇಲ್ II (ಸಿಎ ) : CA ಪಾಸ್ ಜೊತೆಗೆ 1 ವರ್ಷ ಕಾರ್ಯಾನುಭವ.
ಆಫೀಸರ್ ಸ್ಕೇಲ್ II (ಐಟಿ) : ECE / CS / IT ಜೊತೆಗೆ 1ವರ್ಷ ಕಾರ್ಯಾನುಭವ.
ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪೋಸ್) : ಯಾವುದೇ ಪದವಿ
ಆಫೀಸರ್ ಸ್ಕೇಲ್ I (AM) : ಯಾವುದೇ ಪದವಿ
ಆಫೀಸರ್ ಸ್ಕೇಲ್ II (ಅಗ್ರಿಕಲ್ಚರ್ ಆಫೀಸರ್ ) : ಅಗ್ರಿಕಲ್ಚರ್ / ಹಾರ್ಟಿಕಲ್ಚರ್ / ಡೈರಿ / ಅನಿಮಲ್ / ವೆಟರಿನರಿ ಸೈನ್ಸ್ / ಇಂಜಿನಿಯರಿಂಗ್
ಆಫೀಸರ್ ಸ್ಕೇಲ್ III : ಪದವಿ ಜೊತೆಗೆ 3 ವರ್ಷ ಕಾರ್ಯಾನುಭವ.
ಆಫೀಸರ್ ಸ್ಕೇಲ್ II (ಮಾರ್ಕೆಟಿಂಗ್ ಆಫೀಸರ್) : MBA ಮಾರ್ಕೆಟಿಂಗ್ ಜೊತೆಗೆ 1 ವರ್ಷ ಕಾರ್ಯಾನುಭವ.
ಆಫೀಸರ್ ಸ್ಕೇಲ್ II (ಕಾನೂನು) : ಕಾನೂನು ಪದವಿ ಜೊತೆಗೆ 2 ವರ್ಷ ಕಾರ್ಯಾನುಭವ.
ಆಫೀಸರ್ ಸ್ಕೇಲ್ II (ಜೆನೆರಲ್ ಬ್ಯಾಂಕಿಂಗ್ ಆಫೀಸರ್ ) : ಪದವಿ ಜೊತೆಗೆ 1 ವರ್ಷ ಕಾರ್ಯಾನುಭವ.
ಆಫೀಸರ್ ಸ್ಕೇಲ್ II (ಟ್ರೆಸರಿ ಮ್ಯಾನೇಜರ್ ) : CA ಅಥವಾ MBA ಹಣಕಾಸು ಜೊತೆಗೆ 1 ವರ್ಷ ಕಾರ್ಯಾನುಭವ.
ವೇತನ : 35,000 – 90,000ರೂ.ಗಳು
ಅರ್ಜಿ ಶುಲ್ಕ ವಿವರ :
SC / ST / PWD ಅಭ್ಯರ್ಥಿಗಳಿಗೆ ರೂ.175.
OBC ವರ್ಗದ ವಿದ್ಯಾರ್ಥಿಗಳಿಗೆ Rs.850.
ಅರ್ಜಿ ಸಲ್ಲಿಸಲು ಐಬಿಪಿಎಸ್ ವೆಬ್ಸೈಟ್ಗೆ (Website) ಭೇಟಿ ನೀಡಿ : www.ibps.in