ಆಯಿಲ್ ಇಂಡಿಯಾ ಲಿಮಿಟೆಡ್ (OIL INDIA LIMITED) ನಲ್ಲಿ ಅನೇಕ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆಯ ಪ್ರಕಾರ, ಸೀನಿಯರ್ ಆಫೀಸರ್, ಸೂಪರಿಂಟೆಂಡಂಟ್ ಇಂಜಿನಿಯರ್, ಸೀನಿಯರ್ ಜಿಯೋಲಾಜಿಸ್ಟ್, ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ವಿವರ ಇಲ್ಲಿದೆ.
ನೇಮಕಾತಿ ಪ್ರಾಧಿಕಾರ : ಆಯಿಲ್ ಇಂಡಿಯಾ ಲಿಮಿಟೆಡ್
ಹುದ್ದೆಗಳ ವಿವರ
ಸೂಪರಿಂಟೆಂಡಂಟ್ ಮೆಡಿಕಲ್ ಆಫೀಸರ್ : 04
ಸೀನಿಯರ್ ಆಫೀಸರ್ : 83
ಸೀನಿಯರ್ ಜಿಯೋಲಾಜಿಸ್ಟ್ : 03
ಕಾನ್ಫಿಡೆನ್ಸಿಯಲ್ ಸೆಕ್ರೇಟರಿ: 01
ಒಟ್ಟು ಹುದ್ದೆಗಳು : 91
ಶೈಕ್ಷಣಿಕ ವಿದ್ಯಾರ್ಹತೆ : DNB /MS / MD / PG / ಪದವಿ / ICAI / ICMAI / MBA / ಡಿಪ್ಲೊಮ ಪಾಸಾಗಿರಬೇಕು.
ಅರ್ಜಿ ಶುಲ್ಕ : (Application Fee:)
GM ವರ್ಗದ ಅಭ್ಯರ್ಥಿಗಳಿಗೆ ರೂ.500.
OBC ವರ್ಗಗಳ ಅಭ್ಯರ್ಥಿಗಳಿಗೆ ರೂ.500.
SC / ST / PWD / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.
ಹುದ್ದೆವಾರು ವೇತನ ಶ್ರೇಣಿ : (Post wise Pay Scale)
ಸೂಪರಿಂಟೆಂಡಂಟ್ ಮೆಡಿಕಲ್ ಆಫೀಸರ್: Rs.80,000-2,20,000.
ಸೀನಿಯರ್ ಆಫೀಸರ್ : Rs.60,000-1,80,000.
ಸೀನಿಯರ್ ಜಿಯೋಲಾಜಿಸ್ಟ್ : Rs.60,000-1,80,000.
ಕಾನ್ಫಿಡೆನ್ಸಿಯಲ್ ಸೆಕ್ರೇಟರಿ : Rs.50,000-1,60,000.
ಅರ್ಜಿ ಸಲ್ಲಿಕೆ ವಿಧಾನ : (Important Dates:) ಆನ್ಲೈನ್
ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ಮತ್ತು ಸಂದರ್ಶನದ
ಪ್ರಮುಖ ದಿನಾಂಕಗಳು : (Important Dates)
ಅರ್ಜಿ ಸ್ವೀಕಾರ ಆರಂಭ ದಿನಾಂಕ : 05-01-2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 29-01-2024 ರ ಮಧ್ಯಾಹ್ನ 02 ಗಂಟೆವರೆಗೆ
ಹೆಚ್ಚಿನ ಮಾಹಿತಿಗಾಗಿ ಆಯಿಲ್ ಇಂಡಿಯಾ ಲಿಮಿಟೆಡ್ನ ಅಧಿಕೃತ ವೆಬ್ಸೈಟ್ ವಿಳಾಸ : https://www.oil-india.com/