ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ನಲ್ಲಿ ಪದವೀಧರರಿಗೆ ಉದ್ಯೋಗಾವಕಾಶ

ದೇಶದ ಪ್ರತಿಷ್ಠಿತ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್(The prestigious Bureau of Indian Standards of the country) ಸಂಸ್ಥೆಯಲ್ಲಿ ವಿವಿಧ ಉದ್ಯೋಗಾವಕಾಶಗಳು (Job opertunity) ಖಾಲಿ ಇದ್ದು, ಇದೀಗ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿಲಾಗಿದೆ. ಅಧಿಸೂಚನೆಯ ಪ್ರಕಾರ, 107 ಹುದ್ದೆಗಳು ಖಾಲಿ ಇವೆ. ವಿವಿಧ ವಿಭಾಗಗಳಲ್ಲಿ ಈ ಸಲಹೆಗಾರರನ್ನು ನೇಮಕ ಮಾಡುವುದರಿಂದ, ಆಯಾ ವಿಷಯಕ್ಕೆ ಸಂಬಂಧಿಸಿದ ಪದವಿಗಳನ್ನು ಪಡೆದವರು ಅರ್ಜಿ ಸಲ್ಲಿಸಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

BIS ಸಲಹೆಗಾರ ಹುದ್ದೆಗಳ ವಿಭಾಗವಾರು ಮಾಹಿತಿ
ಕೆಮಿಕಲ್ ಇಂಜಿನಿಯರಿಂಗ್(Chemical engineer): 06
ಮೆಡಿಕಲ್ ಎಕ್ವಿಪ್ಮೆಂಟ್ ಅಂಡ್ ಹಾಸ್ಪಿಟಲ್ ಪ್ಲಾನಿಂಗ್(Medical Equipment and Hospital Planning) : 02
ಮೆಟಾಲರ್ಜಿಕಲ್ ಇಂಜಿನಿಯರಿಂಗ್(Metallurgical Engineering): 09
ಪೆಟ್ರೋಲಿಯಮ್ ಕೋಲ್ ಮತ್ತು ಇತರೆ ಉತ್ಪನ್ನಗಳು (Petroleum Coal and other products) :05
ಮೆಕ್ಯಾನಿಕಲ್ ಇಂಜಿನಿಯರಿಂಗ್(Machanical Engineer) : 07
ಇಲೆಕ್ಟ್ರೋಟೆಕ್ನಿಕಲ್ (Electrotechnical) : 06
ಇಲೆಕ್ಟ್ರಾನಿಕ್ಸ್ ಅಂಡ್ ಇನ್ಫಾರ್ಮೇಷನ್ ಟೆಕ್ನಾಲಜಿ (Electronics and Information Technology): 03
ಫುಡ್ ಅಂಡ್ ಅಗ್ರಿಕಲ್ಚರ್ (Food and Agriculture) : 06
ಪ್ರೊಡಕ್ಷನ್ ಅಂಡ್ ಜೆನೆರಲ್ ಇಂಜಿನಿಯರಿಂಗ್ (Production and General Engineering) : 10
ಸಿವಿಲ್ ಇಂಜಿನಿಯರಿಂಗ್ (Civil Engineering) : 15

ವಯೋಮಿತಿ : ಅರ್ಜಿ ಸಲ್ಲಿಸಲು ಬಯಸುವವರಿಗೆ ಗರಿಷ್ಠ 65 ವರ್ಷ ಮೀರಿರಬಾರದು.

ಅರ್ಹತೆಗಳು: BIS ನಿಗದಿಪಡಿಸಿದಂತೆ ಕನಿಷ್ಠ 5-10 ವರ್ಷಗಳ ಕಾರ್ಯಕ್ಷೇತ್ರ ಅನುಭವ ಇರಬೇಕು.

BIS ಸಲಹೆಗಾರರ ಆಯ್ಕೆ ವಿಧಾನ : ಅರ್ಜಿ ಸಲ್ಲಿಸಿದವರನ್ನು ವಿದ್ಯಾರ್ಹತೆ ಹಾಗೂ ಕಾರ್ಯಾನುಭವದ ಆಧಾರದಲ್ಲಿ ಮತ್ತು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.

ವೇತನ ವಿವರ: ಮಾಸಿಕ ರೂ.75,000

ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ : 30-12-2023
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 19-01-2024

ಅರ್ಜಿ ಸಲ್ಲಿಸಲು ಇ-ಮೇಲ್, ಮೊಬೈಲ್ ನಂಬರ್, ಆಧಾರ್ ಕಾರ್ಡ್, ವಿದ್ಯಾರ್ಹತೆ, ಕಾರ್ಯಾನುಭವ ದಾಖಲೆಗಳು ಬೇಕಾಗುತ್ತವೆ.

ಅರ್ಜಿ ಸಲ್ಲಿಕೆಗೆ ಅಧಿಕೃತ ವೆಬ್ಸೈಟ್ ವಿಳಾಸ: https://www.services.bis.gov.in/php/BIS_2.0/

Exit mobile version