CESCOM ನಲ್ಲಿ ವಿವಿಧ ಉದ್ಯೋಗಾವಕಾಶ: ಡಿಪ್ಲೊಮ, ಯಾವುದೇ ಪದವೀಧರರು ಅರ್ಜಿ ಹಾಕಿ

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (Chamundeshwari Power Supply Corporation Pvt)ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸದೇ, ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.

ಇಂಜಿನಿಯರಿಂಗ್ ಗ್ರಾಜುಯೇಟ್ ಶಿಶಿಕ್ಷು ಹುದ್ದೆಗಳ ವಿವರ
ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ : 77
ಸಿವಿಲ್ ಇಂಜಿನಿಯರಿಂಗ್ (Civil Engineer): 03
ಒಟ್ಟು ಹುದ್ದೆಗಳು : 80
ಮಾಸಿಕ ವೇತನ : Rs.9000.
ಅಪ್ರೆಂಟಿಸ್ ತರಬೇತಿ ಅವಧಿ: 1 ವರ್ಷ.
ವಿದ್ಯಾರ್ಹತೆ : ಸಂಬಂಧಿತ ವಿಭಾಗಗಳಲ್ಲಿ BE ಪದವಿ ಪಡೆದಿರಬೇಕು.

ಡಿಪ್ಲೊಮ ಶಿಶಿಕ್ಷು ಹುದ್ದೆಗಳ ವಿವರ
ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ (Electrical And Electrical Engineer) : 51
ಸಿವಿಲ್ ಇಂಜಿನಿಯರಿಂಗ್ : 04
ಒಟ್ಟು ಹುದ್ದೆಗಳು : 80
ಮಾಸಿಕ ವೇತನ : Rs.8000.
ಅಪ್ರೆಂಟಿಸ್ ತರಬೇತಿ ಅವಧಿ: 1 ವರ್ಷ.

ಪದವೀಧರ ಅಪ್ರೆಂಟಿಶಿಪ್ ಹುದ್ದೆಗಳ ವಿವರ
B.Com : 30
BBA : 10
BCA : 10
BA : 8
B.Sc : 7

ಒಟ್ಟು ಹುದ್ದೆಗಳು : 65
ಮಾಸಿಕ ವೇತನ : Rs.9000.
ಅಪ್ರೆಂಟಿಸ್ ತರಬೇತಿ ಅವಧಿ: 1 ವರ್ಷ.
ವಿದ್ಯಾರ್ಹತೆ : ಸಂಬಂಧಿತ ವಿಭಾಗಗಳಲ್ಲಿ ಪದವಿ ಪಡೆದಿರಬೇಕು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭಿಕ ದಿನಾಂಕ: 30-12-2023
ಅರ್ಜಿ ಸಲ್ಲಿಲಿಕೆ ಕೊನೆ ದಿನಾಂಕ : 19-01-2024

ಆಯ್ಕೆ ಪ್ರಕ್ರಿಯೆ : ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಪೋರ್ಟಲ್ಗೆ ಭೇಟಿ ನೀಡಿ : https://cescmysore.karnataka.gov.in/english

Exit mobile version