• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಜಾಬ್ ನ್ಯೂಸ್

ರಾಷ್ಟ್ರೀಯ ನ್ಯೂಟ್ರಿಷನ್ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Bhavya by Bhavya
in ಜಾಬ್ ನ್ಯೂಸ್, ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ರಾಷ್ಟ್ರೀಯ ನ್ಯೂಟ್ರಿಷನ್ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
0
SHARES
178
VIEWS
Share on FacebookShare on Twitter

ರಾಷ್ಟ್ರೀಯ ನ್ಯೂಟ್ರಿಷನ್ ಸಂಸ್ಥೆಯಲ್ಲಿ (National Institute of Nutrition) ಖಾಲಿ ಇರುವ (Job Vacancy in NIN 2023) ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅರ್ಜಿ ಆಹ್ವಾನಿಸಲಾಗಿದೆ.

ಅಧಿಕೃತ ಅಧಿಸೂಚನೆಯ ಪ್ರಕಾರ,ಜೂನಿಯರ್ ಮೆಡಿಕಲ್ ಆಫೀಸರ್, ಸೀನಿಯರ್ ಟೆಕ್ನಿಕಲ್ ಅಸಿಸ್ಟಂಟ್ (Senior Technical Assistant) ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ

ಆಹ್ವಾನಿಸಿದೆ. ಇದರ (Job Vacancy in NIN 2023) ಸಂಪೂರ್ಣ ವಿವರ ಇಲ್ಲಿದೆ.

Job Vacancy in NIN 2023

ನೇಮಕಾತಿ ಪ್ರಾಧಿಕಾರ : ರಾಷ್ಟ್ರೀಯ ನ್ಯೂಟ್ರಿಷನ್ ಸಂಸ್ಥೆ
ಹುದ್ದೆಗಳ ವಿವರ :
ಜೂನಿಯರ್ ಮೆಡಿಕಲ್ ಆಫೀಸರ್ : 24
ಸೀನಿಯರ್ ಟೆಕ್ನಿಕಲ್ ಅಸಿಸ್ಟಂಟ್ : 48
ಎಸ್ಆರ್ಎಫ್ (ಫುಡ್ ಅಂಡ್ ನ್ಯೂಟ್ರಿಷನ್) : 72
ಎಸ್ಆರ್ಎಫ್ (ಆಂಥ್ರಪಾಲಜಿ / ಸೋಷಿಯಾಲಜಿ) : 24
ಪ್ರಾಜೆಕ್ಟ್ ಅಸಿಸ್ಟಂಟ್ : 48
ಫೀಲ್ಡ್ ವರ್ಕರ್ : 96

ಹುದ್ದೆವಾರು ಶೈಕ್ಷಣಿಕ ವಿದ್ಯಾರ್ಹತೆ :
ಜೂನಿಯರ್ ಮೆಡಿಕಲ್ ಆಫೀಸರ್ : MBBS / BDS ಪದವಿ
ಸೀನಿಯರ್ ಟೆಕ್ನಿಕಲ್ ಅಸಿಸ್ಟಂಟ್ : ಯಾವುದೇ ಪದವಿ
ಎಸ್ಆರ್ಎಫ್ (ಫುಡ್ ಅಂಡ್ ನ್ಯೂಟ್ರಿಷನ್) : ಎಂಎಸ್ಸಿ / MPH.
ಎಸ್ಆರ್ಎಫ್ (ಆಂಥ್ರಪಾಲಜಿ / ಸೋಷಿಯಾಲಜಿ / ಸೋಷಿಯಲ್ ಮತ್ತು ವರ್ಕ್) : ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ.
ಪ್ರಾಜೆಕ್ಟ್ ಅಸಿಸ್ಟಂಟ್ : ಯಾವುದೇ ಪದವಿ
ಫೀಲ್ಡ್ ವರ್ಕರ್ : PUC

Job Vacancy in NIN 2023

ಹುದ್ದೆವಾರು ವೇತನ :
ಜೂನಿಯರ್ ಮೆಡಿಕಲ್ ಆಫೀಸರ್ : 60,000.
ಸೀನಿಯರ್ ಟೆಕ್ನಿಕಲ್ ಅಸಿಸ್ಟಂಟ್ : 32,000.
ಎಸ್ಆರ್ಎಫ್ (ಫುಡ್ ಅಂಡ್ ನ್ಯೂಟ್ರಿಷನ್) : 44,450.
ಎಸ್ಆರ್ಎಫ್ (ಆಂಥ್ರಪಾಲಜಿ / ಸೋಷಿಯಾಲಜಿ / ಸೋಷಿಯಲ್ ಮತ್ತು ವರ್ಕ್) : 44,450.
ಪ್ರಾಜೆಕ್ಟ್ ಅಸಿಸ್ಟಂಟ್ : 30,000.
ಫೀಲ್ಡ್ ವರ್ಕರ್ : 18,000.

ನೇರ ಸಂದರ್ಶನ ದಿನಾಂಕ : 28-11-2023 ರಿಂದ 07-12-2023 ರವರಗೆ.

ವಯೋಮಿತಿ : ಗರಿಷ್ಠ 30 ವರ್ಷ ಮೀರಿರಬಾರದು. OBC ಅಭ್ಯರ್ಥಿಗಳಿಗೆ 3 ವರ್ಷ, SC / ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಅಧಿಕೃತ ವೆಬ್ಸೈಟ್ ವಿಳಾಸ : https://www.nin.res.in/employement.html

ಇದನ್ನು ಓದಿ: ಸೈಬರ್ ವಂಚನೆಗೆ ಕಡಿವಾಣ ಹಾಕಲು ಮುಂದಾದ ಸರ್ಕಾರ: 4 ಗಂಟೆ ವಿಳಂಬವಾಗಲಿದೆಯಾ 2000ರೂ. ಮೀರಿದ ಯುಪಿಐ ವಹಿವಾಟು

Tags: Jobmbbsnational Institute of NutritionSenior Technical Assistantvacancy

Related News

ಬೆಳಗಾವಿಗೂ ಲಗ್ಗೆ ಇಟ್ಟ ಹೃದಯಾಘಾತ, ಕರ್ತವ್ಯದಲ್ಲಿದ್ದಾಗಲೇ ASI ಅಧಿಕಾರಿಗೆ ಮೀರಾ ನಾಯಕ ಹಾರ್ಟ್‌ ಅಟ್ಯಾಕ್‌ಗೆ ಬ*
ಆರೋಗ್ಯ

ಬೆಳಗಾವಿಗೂ ಲಗ್ಗೆ ಇಟ್ಟ ಹೃದಯಾಘಾತ, ಕರ್ತವ್ಯದಲ್ಲಿದ್ದಾಗಲೇ ASI ಅಧಿಕಾರಿಗೆ ಮೀರಾ ನಾಯಕ ಹಾರ್ಟ್‌ ಅಟ್ಯಾಕ್‌ಗೆ ಬ*

July 5, 2025
ಪ್ರಧಾನಿ ಮೋದಿಯ ವಿದೇಶಾಂಗ ನೀತಿ ವಿಫಲ: ದೇಶದ ಸುತ್ತಲೂ ಶತೃಗಳು ಸೃಷ್ಟಿ, ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ
ದೇಶ-ವಿದೇಶ

ಪ್ರಧಾನಿ ಮೋದಿಯ ವಿದೇಶಾಂಗ ನೀತಿ ವಿಫಲ: ದೇಶದ ಸುತ್ತಲೂ ಶತೃಗಳು ಸೃಷ್ಟಿ, ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ

July 5, 2025
ಮಂಗಳೂರಿನ ಪಿಲಿಕುಳ ಉದ್ಯಾನವನದಲ್ಲಿ ಪ್ರಾಣಿಗಳ ನಿಗೂಢ ಸಾ*: 1 ವಾರದಲ್ಲಿ 9 ಸಾ*, ಸೂಕ್ತ ತನಿಖೆಗೆ ವನ್ಯ ಸಂರಕ್ಷಕರ ಆಗ್ರಹ
ಪ್ರಮುಖ ಸುದ್ದಿ

ಮಂಗಳೂರಿನ ಪಿಲಿಕುಳ ಉದ್ಯಾನವನದಲ್ಲಿ ಪ್ರಾಣಿಗಳ ನಿಗೂಢ ಸಾ*: 1 ವಾರದಲ್ಲಿ 9 ಸಾ*, ಸೂಕ್ತ ತನಿಖೆಗೆ ವನ್ಯ ಸಂರಕ್ಷಕರ ಆಗ್ರಹ

July 5, 2025
ಚಿನ್ನ ಕಳ್ಳಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ಗೆ ಸೇರಿದ ₹ 34.12 ಕೋಟಿ ಮೌಲ್ಯದ ಆಸ್ತಿ ಜಪ್ತಿ
ದೇಶ-ವಿದೇಶ

ಚಿನ್ನ ಕಳ್ಳಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ಗೆ ಸೇರಿದ ₹ 34.12 ಕೋಟಿ ಮೌಲ್ಯದ ಆಸ್ತಿ ಜಪ್ತಿ

July 5, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.