ಮೆಸೆಂಜರ್‌ ಬಳಕೆದಾರರ ಸಂಖ್ಯೆ ಎಷ್ಟು ಗೊತ್ತಾ?

ಹೊಸದಿಲ್ಲಿ, ಡಿ. 12: ಲಾಕ್‌ಡೌನ್‌ ಸಮಯದಲ್ಲಿ ಮನೆಯಲ್ಲೇ ಕುಳಿತು ಸಮಯ ಕಳೆಯಲು ಒಂದೇ ಅಸ್ತ್ರವೆಂದರೆ ಅದು ಸಾಮಾಜಿಕ ಜಾಲತಾಣವಾಗಿತ್ತು. ವಾಟ್ಸ್ಯಾಪ್, ಫೇಸ್‌ಬುಕ್, ಟ್ವಿಟರ್, ಇನ್ಸ್ಟ್ರಾಗ್ರಾಂ ಹೀಗೆ ಹತ್ತು ಹಲವು ಬಗೆಯ ಸಾಮಾಜಿಕ ಮಾಧ್ಯಮಗಳನ್ನು ನಿರಂತರವಾಗಿ ಬಳಸಲಾಗುತ್ತಿತ್ತು.

ಆದರಿದೀಗ ಅತಿ-ಹೆಚ್ಚು ಸುದ್ದಿಯಲ್ಲಿ ಇರುವುದು ಫೇಸ್ ಬುಕ್ ಮೇಸೆಂಜರ್. ಏಕೆಂದರೆ ಲಾಕ್ ಡೌನ್ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಪಂಚಾದ್ಯಂತ ಸರಿಸುಮಾರು 786 ಮಿಲಿಯನ್ ಬಳಕೆದಾರರು ಫೇಸ್ ಬುಕ್ ಅನ್ನು ಉಪಯೊಗಿಸುತ್ತಿದ್ದಾರೆ. ಅದರಂತೆಯೇ ಫೇಸ್‌ಬುಕ್ ಮೇಸೆಂಜರ್ ಈಗ ಅತಿಹೆಚ್ಚು ಬಳಕೆಯಾಗುತ್ತಿದೆ ಎಂದು ಫೇಸ್ ಬುಕ್ ಸಂಸ್ಥೆಯಲ್ಲಿನ ವರದಿಯಲ್ಲಿ ತಿಳಿದು ಬಂದಿದೆ.

Exit mobile version