ಮುರುಘಾ ಶ್ರೀ ಸೇರಿ ಏಳು ಜನರ ವಿರುದ್ದ ಮತ್ತೊಂದು FIR!

ತಮ್ಮ ಮಕ್ಕಳಿಗೆ ಮುರುಘಾ ಶ್ರೀಗಳು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನಗರದ ನಜರಾಬಾದ್‌ ಪೊಲೀಸ್ ಠಾಣೆಯಲ್ಲಿ(Nazarabad Police Station) ಎಫ್‌ಐಆರ್‌(FIR) ದಾಖಲಿಸಿದ್ದಾರೆ.