ಅನಾರೋಗ್ಯ ಹಿನ್ನೆಲೆ: ಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳಲಿರುವ ರಜನಿಕಾಂತ್

ಹೊಸದಿಲ್ಲಿ,ಜೂ.14: ಅನಾರೋಗ್ಯದ ಕಾರಣದಿಂದಾಗಿ ಸೂಪರ್ ಸ್ಟಾರ್ ರಜನಿಕಾಂತ್‌ ಅವರು ಆರೋಗ್ಯ ತಪಾಸಣೆಗಾಗಿ ಅಮೆರಿಕಾಗೆ ತೆರಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ನಟ ರಜನಿಕಾಂತ್ ಅವರ ಜೊತೆಗೆ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಲು 14 ಮಂದಿಗಷ್ಟೇ ಅವಕಾಶ ಇರುತ್ತದೆ. ರಜನಿಕಾಂತ್‌ ಅವರೊಂದಿಗೆ ಕುಟುಂಬದ ಕೆಲವರು ಸದಸ್ಯರು ತೆರಳಲಿದ್ದಾರೆ.

ರಜನಿಕಾಂತ್ ಅವರ ಅಳಿಯನೂ ಆದ ನಟ ಧನುಶ್‌ ಈಗಾಗಲೇ ಯುಎಸ್‌ಎನಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ಇದ್ದಾರೆ. ಸಿನಿಮಾ ಚಿತ್ರೀಕರಣ ಹಿನ್ನೆಲೆಯಲ್ಲಿ ಅಲ್ಲಿದ್ದಾರೆ.

Exit mobile version