SSC ಇಂದ 968 ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಸಿವಿಲ್, ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ವಿಭಾಗಗಳಲ್ಲಿ ಪದವಿ ಪಡೆದಿರುವ ಇಂಜಿನಿಯರ್ ಹುದ್ದೆಗಳ #Jobforengineers ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲು ಕೋರಲಾಗಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ನೇಮಕಾತಿ ಪ್ರಾಧಿಕಾರ : ಸ್ಟಾಫ್ ಸೆಲೆಕ್ಷನ್ ಕಮಿಷನ್
ಹುದ್ದೆ ಹೆಸರು : ಜೂನಿಯರ್ ಇಂಜಿನಿಯರ್
ಒಟ್ಟು ಹುದ್ದೆಗಳ ಸಂಖ್ಯೆ : 968
ಶೈಕ್ಷಣಿಕ ವಿದ್ಯಾರ್ಹತೆ : ಡಿಪ್ಲೊಮ / ಇಂಜಿನಿಯರಿಂಗ್ ಪದವಿ ಪಾಸಾಗಿರಬೇಕು

ಇಲಾಖಾವಾರು ಹುದ್ದೆಗಳ ವಿವರ :
ಕಿರಿಯ ಇಂಜಿನಿಯರ್ – ಬ್ರಹ್ಮಪುತ್ರ ಬೋರ್ಡ್, ಜಲಶಕ್ತಿ ಸಚಿವಾಲಯ : 02
ಕಿರಿಯ ಇಂಜಿನಿಯರ್ – ಜಲ ಶಕ್ತಿ ಸಚಿವಾಲಯ : 04
ಕಿರಿಯ ಇಂಜಿನಿಯರ್ – ಸೆಂಟ್ರಲ್ ವಾಟರ್ ಪವರ್ ರಿಸರ್ಚ್ ಸ್ಟೇಷನ್ : 05
ಕಿರಿಯ ಇಂಜಿನಿಯರ್ – ನೌಕಾಪಡೆ : 06
ಕಿರಿಯ ಇಂಜಿನಿಯರ್ – NTRO : 06
ಕಿರಿಯ ಇಂಜಿನಿಯರ್ – ಸೆಂಟ್ರಲ್ ವಾಟರ್ ಕಮಿಷನ್ : 120
ಕಿರಿಯ ಇಂಜಿನಿಯರ್ – ಗಡಿ ರಸ್ತೆ ಸಂಸ್ಥೆ : 475
ಕಿರಿಯ ಇಂಜಿನಿಯರ್ – ಸೆಂಟ್ರಲ್ ಪಬ್ಲಿಕ್ ವರ್ಕ್ಸ್ ಡಿಪಾರ್ಟ್ಮೆಂಟ್ : 338

ಅರ್ಜಿ ಶುಲ್ಕ :
GM ಹಾಗೂ OBC ಅಭ್ಯರ್ಥಿಗಳು ರೂ.100 ಪಾವತಿಸಬೇಕು. ಮಹಿಳಾ, SC, ST, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ಪಾವತಿ ವಿನಾಯಿತಿ ನೀಡಲಾಗಿದೆ.

ವಯೋಮಿತಿ :
ಗರಿಷ್ಠ 30 ವರ್ಷ ವಯಸ್ಸು ನಿಗಧಿಪಡಿಸಲಾಗಿದೆ. OBC ಅಭ್ಯರ್ಥಿಗಳಿಗೆ 3 ವರ್ಷ, SC / ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ಶೈಕ್ಷಣಿಕ ವಿದ್ಯಾರ್ಹತೆ :
-ಮಾನ್ಯತೆ ಹೊಂದಿರುವ ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಇಂಜಿನಿಯರಿಂಗ್ ಪದವಿ ಅಥವಾ

ವೇತನ :
X-ಸಿಟೀಸ್ : 57,408.ರೂ.ಗಳು
Y-ಸಿಟೀಸ್ : 52,776. ರೂ.ಗಳು
Z-ಸಿಟೀಸ್ : 49.944. ರೂ.ಗಳು
ಪೇಸ್ಕೇಲ್ : Rs.35,400-1,12,400. ರೂ.ಗಳು

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 28-03-2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 18-04-2024
ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ : 19-04-2024

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಈ ವೆಬ್ಸೈಟ್ಗೆ ಭೇಟಿ ನೀಡಿ : https://ssc.nic.in/

Exit mobile version