Tag: AIMS Emergency Ward

ಆಸ್ಪತ್ರೆಯೊಳಗೆ ಕಾರು ಹೊಕ್ಕಿಸಿ ವೈದ್ಯೆಗೆ ಕಿರುಕುಳ ನೀಡಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು.

ಆಸ್ಪತ್ರೆಯೊಳಗೆ ಕಾರು ಹೊಕ್ಕಿಸಿ ವೈದ್ಯೆಗೆ ಕಿರುಕುಳ ನೀಡಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು.

ಉತ್ತರಾಖಂಡದ ಏಮ್ಸ್ ಋಷಿಕೇಶ ಆಸ್ಪತ್ರೆಯಲ್ಲಿ ಆರೋಪಿಯನ್ನು ಬೆನ್ನಟ್ಟಿದ ಪೊಲೀಸರು, ತಮ್ಮ ವಾಹನವನ್ನು ಸೀದಾ ಎಮರ್ಜೆನ್ಸಿ ವಾರ್ಡಿಗೆ ನುಗ್ಗಿಸಿದ್ದಾರೆ.