Tag: ajithpawar

ಸಂವಿಧಾನವನ್ನು ಬದಲಿಸಲೆಂದೆ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಯಸುತ್ತಿದೆ: ಶರದ್ ಪವಾರ್ 

ಸಂವಿಧಾನವನ್ನು ಬದಲಿಸಲೆಂದೆ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಯಸುತ್ತಿದೆ: ಶರದ್ ಪವಾರ್ 

ಬಿಜೆಪಿ ಸಂವಿಧಾನದಲ್ಲಿ ಬದಲಾವಣೆ ಮಾಡಲು ಬಯಸಿದೆ ಹಾಗಾಗಿಯೇ ಈ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಯಸುತ್ತಿದೆ: ಶರದ್ ಪವಾರ್

HDK

ಬೆಳೆಗಾವಿ ಬಗ್ಗೆ ಬೇಳೆ ಬೇಯಿಸಿಕೊಳ್ಳುವ `ಒಡಕು ಪ್ರವೃತ್ತಿ’ಯನ್ನು ಮರಾಠಿ ನಾಯಕರು ಬಿಡಬೇಕು : ಹೆಚ್.ಡಿಕೆ!

ಮಾಜಿ ಮುಖ್ಯಮಂತ್ರಿ, ಜೆಡಿಎಸ್(JDS) ನಾಯಕರಾದ ಹೆಚ್.ಡಿ ಕುಮಾರಸ್ವಾಮಿ(HD Kumarswamy) ಅವರು ಗಡಿ ವಿವಾದ ಸೃಷ್ಟಿಸಿದ ಅಜಿತ್ ಪವಾರ್(Ajith Pawar) ವಿರುದ್ಧ ಸರಣಿ ಟ್ವೀಟ್(Tweet) ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.