Tag: Delhi Airport Terminal-1

ದೆಹಲಿಯಲ್ಲಿ ಭಾರಿ ಮಳೆ: ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಛಾವಣಿ ಕುಸಿದು ಓರ್ವ ಸಾವು.

ದೆಹಲಿಯಲ್ಲಿ ಭಾರಿ ಮಳೆ: ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಛಾವಣಿ ಕುಸಿದು ಓರ್ವ ಸಾವು.

ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 (Delhi Airport Terminal 1) ರಲ್ಲಿ ಛಾವಣಿ ಕುಸಿದು ಓರ್ವ ಸಾವನ್ನಪ್ಪಿದ್ದಾರೆ. ಆರು ಮಂದಿಗೆ ಗಾಯಗಳಾಗಿವೆ.