Tag: Devil

ಡೆವಿಲ್ ಚಿತ್ರದ ಕುರಿತು ಸೈಲೆಂಟ್ ಆಗಿಯೇ ಬಿಗ್ ಅಪ್‌ಡೇಟ್ ನೀಡಿದ ನಟ ದರ್ಶನ್

ಡೆವಿಲ್ ಚಿತ್ರದ ಕುರಿತು ಸೈಲೆಂಟ್ ಆಗಿಯೇ ಬಿಗ್ ಅಪ್‌ಡೇಟ್ ನೀಡಿದ ನಟ ದರ್ಶನ್

ಕಾಟೇರ ತೆರೆಕಂಡು ಒಂದೆರಡು ತಿಂಗಳುಗಳ ನಂತರ ಡೆವಿಲ್ ಸಿನಿಮಾ ಆರಂಭಿಸಿದ್ದರು ದರ್ಶನ್. ಇದೀಗ ಡೆವಿಲ್‌ ಕುರಿತಂತೆ ಸದ್ದಿಲ್ಲದೇ ಒಂದು ಗುಡ್ ನ್ಯೂಸ್ ನೀಡಿದ್ದಾರೆ.