Tag: FKCCi

ಲಿಕ್ವಿಡ್ ನೈಟ್ರೋಜನ್ ಪಾನ್ ಬ್ಯಾನ್ ಮಾಡಲು ಸರ್ಕಾರಕ್ಕೆ‌ ಪತ್ರ ಬರೆದ ಹೋಟೆಲ್ ಮಾಲಿಕರು.

ಲಿಕ್ವಿಡ್ ನೈಟ್ರೋಜನ್ ಪಾನ್ ಬ್ಯಾನ್ ಮಾಡಲು ಸರ್ಕಾರಕ್ಕೆ‌ ಪತ್ರ ಬರೆದ ಹೋಟೆಲ್ ಮಾಲಿಕರು.

ಹೋಟೆಲ್ ಅಸೋಸಿಯೇಷನ್ ನಗರದ ಎಲ್ಲಾ ಹೋಟೆಲ್​ಗಳ‌ ಮಾಲೀಕರೊಂದಿಗೆ ಸಭೆ ನಡಸಿದ್ದು, ಲಿಕ್ವಿಡ್ ನೈಟ್ರೋಜನ್ ಪಾನ್ ನಿಷೇಧ ಮಾಡುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ.