Tag: Ground level

ಕರುಣಾನಿಧಿಯ ಮಗನಾಗಿದ್ದರೆ ಗೆಲ್ಲುತ್ತಿದ್ದೆ, ಆದರೆ ಕುಪ್ಪುಸ್ವಾಮಿ ಮಗನಾಗಿರುವುದರಿಂದ ಗೆಲ್ಲೋದಕ್ಕೆ ಸಮಯ ಬೇಕು: ಅಣ್ಣಾಮಲೈ

ಕರುಣಾನಿಧಿಯ ಮಗನಾಗಿದ್ದರೆ ಗೆಲ್ಲುತ್ತಿದ್ದೆ, ಆದರೆ ಕುಪ್ಪುಸ್ವಾಮಿ ಮಗನಾಗಿರುವುದರಿಂದ ಗೆಲ್ಲೋದಕ್ಕೆ ಸಮಯ ಬೇಕು: ಅಣ್ಣಾಮಲೈ

ಅಣ್ಣಾಮಲೈ ನೇತೃತ್ವದ ಬಿಜೆಪಿಗೆ ತೀವ್ರ ನಿರಾಸೆಯಾಗಿದ್ದು, ಸಮೀಕ್ಷೆಗಳ ಪ್ರಕಾರ 1ರಿಂದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬಹುದು ಎಂದು ಹೇಳಲಾಗಿತ್ತು.