Tag: Health

ಕಿಡ್ನಿ ಸಮಸ್ಯೆಯಿಂದ ದೂರ ಇರ್ಬೇಕಾ? ಹಾಗಾದ್ರೆ ಗಿಡಮೂಲಿಕೆಗಳ ಬಗ್ಗೆ ತಿಳಿದುಕೊಳ್ಳಿ..

ಕಿಡ್ನಿ ಸಮಸ್ಯೆಯಿಂದ ದೂರ ಇರ್ಬೇಕಾ? ಹಾಗಾದ್ರೆ ಗಿಡಮೂಲಿಕೆಗಳ ಬಗ್ಗೆ ತಿಳಿದುಕೊಳ್ಳಿ..

ಆಹಾರದಲ್ಲಿ ಯಾವ ಯಾವ ಗಿಡಮೂಲಿಕೆಗಳನ್ನು ಡಯೆಟ್​ನಲ್ಲಿ ಸೇರಿಸಿಕೊಳ್ಳುವುದರಿಂದ ಆರೋಗ್ಯಕ್ಕೆ ಪ್ರಯೋಜನಗಳಿವೆ ಎಂಬುವುದರ ಉಪಯುಕ್ತ ಮಾಹಿತಿ ಇಲ್ಲಿದೆ…

ದೇಹದಲ್ಲಿ ಕಬ್ಬಿಣಾಂಶದ ಕೊರತೆಯಿದ್ದರೆ ಈ ಆಹಾರಗಳನ್ನು ಸೇವನೆ ಮಾಡಿ: ಮಾತ್ರೆಯಿಂದ ದೂರವಿರಿ..

ದೇಹದಲ್ಲಿ ಕಬ್ಬಿಣಾಂಶದ ಕೊರತೆಯಿದ್ದರೆ ಈ ಆಹಾರಗಳನ್ನು ಸೇವನೆ ಮಾಡಿ: ಮಾತ್ರೆಯಿಂದ ದೂರವಿರಿ..

ಪ್ರತಿಯೊಂದು ಸಮಸ್ಯೆಗೂ ಮಾತ್ರೆ ಬಳಕೆ ಒಳ್ಳೆಯದಲ್ಲ ಆದ್ದರಿಂದ ಈ ಕಬ್ಬಿಣಾಂಶದ ಕೊರತೆಯಿಂದ ದೂರವಿರಲು ಯಾವ ಆಹಾರಗಳನ್ನು ಸೇವಿಸಬೇಕು ಎಂದು ತಿಳಿಯೋಣ…

ನಾನ್‌‌ವೆಜ್ ಪ್ರಿಯರೇ ಗಮನಿಸಿ: ಪ್ರತಿನಿತ್ಯ ಚಿಕನ್ ತಿನ್ನೋದ್ರಿಂದ ಅನಾರೋಗ್ಯ ಕಟ್ಟಿಟ್ಟಬುತ್ತಿ

ನಾನ್‌‌ವೆಜ್ ಪ್ರಿಯರೇ ಗಮನಿಸಿ: ಪ್ರತಿನಿತ್ಯ ಚಿಕನ್ ತಿನ್ನೋದ್ರಿಂದ ಅನಾರೋಗ್ಯ ಕಟ್ಟಿಟ್ಟಬುತ್ತಿ

ಮಾಂಸಾಹಾರವನ್ನು ತಿನ್ನಲು ಇಷ್ಟಪಡುವವರೇ ಹೆಚ್ಚಾಗಿದ್ದು, ಪ್ರತಿದಿನವೂ ಚಿಕನ್ ಸೇವನೆ ಮಾಡುವುದರಿಂದ ಆರೋಗ್ಯಕ್ಕಿಂತ ಅನಾರೋಗ್ಯ ಸಮಸ್ಯೆಗಳೇ ಹೆಚ್ಚಾಗುತ್ತೆ.

ಪೋಷಕರೇ ಎಚ್ಚರ: ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಮಂಗನಬಾವುವಿನ ಕಡೆ ಇರಲಿ ಗಮನ

ಪೋಷಕರೇ ಎಚ್ಚರ: ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಮಂಗನಬಾವುವಿನ ಕಡೆ ಇರಲಿ ಗಮನ

ರಾಜ್ಯದಲ್ಲಿ ಮಕ್ಕಳು ಋುತುಮಾನಾಧಾರಿತ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಆದರೆ ಈ ವರ್ಷ ಹೆಚ್ಚಿನ ಮಕ್ಕಳು ಮಂಫ್ಸ್‌ ಸೋಂಕಿಗೆ ತುತ್ತಾಗಿದ್ದಾರೆ.

ಉಪಯುಕ್ತ ಮಾಹಿತಿ: ಬೆಳಿಗ್ಗೆ ಟೀ-ಕಾಫಿ, ಸ್ವೀಟ್‌ ಬಿಸ್ಕೆಟ್ ತಿಂದ್ರೆ ಏನಾಗುತ್ತೆ ಗೊತ್ತಾ?

ಉಪಯುಕ್ತ ಮಾಹಿತಿ: ಬೆಳಿಗ್ಗೆ ಟೀ-ಕಾಫಿ, ಸ್ವೀಟ್‌ ಬಿಸ್ಕೆಟ್ ತಿಂದ್ರೆ ಏನಾಗುತ್ತೆ ಗೊತ್ತಾ?

ಎಷ್ಟೋ ಜನರಿಗೆ ಬೆಳಿಗ್ಗೆ ಎದ್ದ ತಕ್ಷಣ ಸ್ವೀಟ್ಸ್ ತಿನ್ನುವ ಅಭ್ಯಾಸವಿದ್ದರೆ. ಇನ್ನೂ ಕೆಲವರಿಗೆ ಎಷ್ಟು ಪ್ರಮಾಣದಲ್ಲಿ ತಿನ್ನಬಹುದು ಎನ್ನುವುದು ತಿಳಿದಿರುವುದಿಲ್ಲ.

ಪೋಷಕರೇ ಗಮನಿಸಿ: 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡುವ ಶೀತದ ಸಿರಪ್ ಬ್ಯಾನ್

ಪೋಷಕರೇ ಗಮನಿಸಿ: 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡುವ ಶೀತದ ಸಿರಪ್ ಬ್ಯಾನ್

New Delhi: ಭಾರತದ ಔಷಧ ನಿಯಂತ್ರಕವು ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ (Coldsyrup is banned in India) ಶೀತ ನಿರೋಧಕ ಸಿರಪ್ ನೀಡುವಂತಿಲ್ಲ ಎಂದು ...

JN.1 ಕೋವಿಡ್ ರೂಪಾಂತರ ಉಲ್ಬಣ ; ರಾಜ್ಯಗಳಿಗೆ ಎಚ್ಚರಿಕೆ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯ

JN.1 ಕೋವಿಡ್ ರೂಪಾಂತರ ಉಲ್ಬಣ ; ರಾಜ್ಯಗಳಿಗೆ ಎಚ್ಚರಿಕೆ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯ

New Delhi : ಭಾರತದಲ್ಲಿ JN.1 ಕೋವಿಡ್ ರೂಪಾಂತರ (JN1 Covid variant surge) ಉಲ್ಬಣವಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 358 ಹೊಸ ಸಕ್ರಿಯ ಕೋವಿಡ್ ...

ಮನೆ ಮದ್ದು: ನೆಗಡಿ, ಕೆಮ್ಮಿಗೆ ತಕ್ಷಣ ಪರಿಹಾರ ಒದಗಿಸುವ ಆಯುರ್ವೇದ ಚಹಾಗಳು!

ಮನೆ ಮದ್ದು: ನೆಗಡಿ, ಕೆಮ್ಮಿಗೆ ತಕ್ಷಣ ಪರಿಹಾರ ಒದಗಿಸುವ ಆಯುರ್ವೇದ ಚಹಾಗಳು!

ಚಳಿಗಾಲದಲ್ಲಿ ಅನಾರೋಗ್ಯಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಶೀತ, ನೆಗಡಿ ಅಥವಾ ಕೆಮ್ಮು (Home Remedy for colds coughs) ಬಂದರೆ ಬೇಗ ಗುಣಮುಖವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಇವುಗಳಿಗೆ ಆಯುರ್ವೇದ ...

ಆರೋಗ್ಯ ಮಾಹಿತಿ: ಶಸ್ತ್ರಚಿಕಿತ್ಸೆ ನಂತರ ಬೇಗ ಚೇತರಿಸಿಕೊಳ್ಳಲು ಇಲ್ಲಿದೆ ವೈದ್ಯರ ಉಪಯುಕ್ತ ಮಾಹಿತಿ

ಆರೋಗ್ಯ ಮಾಹಿತಿ: ಶಸ್ತ್ರಚಿಕಿತ್ಸೆ ನಂತರ ಬೇಗ ಚೇತರಿಸಿಕೊಳ್ಳಲು ಇಲ್ಲಿದೆ ವೈದ್ಯರ ಉಪಯುಕ್ತ ಮಾಹಿತಿ

ಯಾವುದೇ ವ್ಯಕ್ತಿ ಶಸ್ತ್ರಚಿಕಿತ್ಸೆಯ ಬಳಿಕ ತ್ವರಿತವಾಗಿ ಗುಣಮುಖರಾಗಬೇಕಾದರೆ ವೈದ್ಯರ ಸಲಹೆ ಜೊತೆಗೆ ಸ್ವ ಆರೈಕೆಯನ್ನು ಕೂಡ ವಹಿಸುವುದು ಮುಖ್ಯವಾಗುತ್ತದೆ.

Page 2 of 36 1 2 3 36