Tag: IPL2024

IPL 2024 ರಿಂದ RCB ಹೊರಗೆ: ಸೋಲಿಗೆ ಕಾರಣ ತಿಳಿಸಿದ ನಾಯಕ ಡುಪ್ಲೆಸಿಸ್..!

IPL 2024 ರಿಂದ RCB ಹೊರಗೆ: ಸೋಲಿಗೆ ಕಾರಣ ತಿಳಿಸಿದ ನಾಯಕ ಡುಪ್ಲೆಸಿಸ್..!

ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಆರ್.ಸಿ.ಬಿಯನ್ನು ನಾಲ್ಕು ವಿಕೆಟ್ ಗಳಿಂದ ಸೋಲಿಸಿದ್ದು, 'ಈ ಸಲವು ಕಪ್ ನಮ್ಮದಲ್ಲ‌‌' ಎಂದು ನಿರಾಸೆ ಮೂಡಿಸಿದೆ.