Tag: Karnataka

ಮೇಕೆದಾಟು ಯೋಜನೆ ಮಾಡೇ ಮಾಡುತ್ತೇವೆ – ಬೊಮ್ಮಾಯಿ

ಮೇಕೆದಾಟು ಯೋಜನೆ ಮಾಡೇ ಮಾಡುತ್ತೇವೆ – ಬೊಮ್ಮಾಯಿ

ಈ ಬಗ್ಗೆ ಮಾತನಾಡಿದ ಬೊಮ್ಮಾಯಿ, ಮೇಕೆದಾಟು ಕುರಿತಂತೆ  ತಮಿಳುನಾಡ ನಿಲುವು ಗೊತ್ತಿರುವ ವಿಚಾರ, ಈ ವಿಷಯದಲ್ಲಿ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮೇಕೆದಾಟು ಯೋಜನೆಗೆ ನೀರನ್ನು ...

ಅಕ್ಟೋಬರ್ ತಿಂಗಳಿನಲ್ಲಿ ಮಕ್ಕಳಿಗೂ ಕೊರೊನಾ ಲಸಿಕೆ – ಡಾ. ಕೆ. ಸುಧಾಕರ್

ಅಕ್ಟೋಬರ್ ತಿಂಗಳಿನಲ್ಲಿ ಮಕ್ಕಳಿಗೂ ಕೊರೊನಾ ಲಸಿಕೆ – ಡಾ. ಕೆ. ಸುಧಾಕರ್

ಕೋವಿಡ್ ಸೋಂಕು ಹೆಚ್ಚದಿರುವಂತೆ ತಡೆಯಲು ಬೇರೆ ಬೇರೆ ಇಲಾಖೆಗಳ ಮುಖಾಂತರ ಮಾರ್ಗಸೂಚಿ ಹೊರಡಿಸಬೇಕಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದರು.

ಕೇಂದ್ರದಲ್ಲಿ ಇಂದು ನಾನು ಪೆಟ್ರೋಲಿಯಂ ಸಚಿವನಾಗಿದ್ದರೆ 45 ರೂ.ಗೆ ಒಂದು ಲೀಟರ್‌ ಪೆಟ್ರೋಲ್‌ ಕೊಡುತ್ತಿದ್ದೆ – ವೀರಪ್ಪ ಮೊಯ್ಲಿ

ಕೇಂದ್ರದಲ್ಲಿ ಇಂದು ನಾನು ಪೆಟ್ರೋಲಿಯಂ ಸಚಿವನಾಗಿದ್ದರೆ 45 ರೂ.ಗೆ ಒಂದು ಲೀಟರ್‌ ಪೆಟ್ರೋಲ್‌ ಕೊಡುತ್ತಿದ್ದೆ – ವೀರಪ್ಪ ಮೊಯ್ಲಿ

ಈ ಬಗ್ಗೆ ಸೋಲದೇವನಹಳ್ಳಿಯಲ್ಲಿ ಗಾಂಧಿ ನಡಿಗೆ ಕಾರ್ಯಾಗಾರದಲ್ಲಿ ಮಾತನಾಡಿಮಾತನಾಡಿದ ಅವರು ಕಳೆದ ಮೂರು ತಿಂಗಳಿನಿಂದ ರೈತರು ದೇಶದಾದ್ಯಂತ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಈ ದೇಶದ ಪ್ರಧಾನ ಮಂತ್ರಿ ...

ಬಲವಂತ ಮತಾಂತರ ನಿಷೇಧಕ್ಕೆ ಚಿಂತನೆ – ಬಸವರಾಜ ಬೊಮ್ಮಾಯಿ

ಬಲವಂತ ಮತಾಂತರ ನಿಷೇಧಕ್ಕೆ ಚಿಂತನೆ – ಬಸವರಾಜ ಬೊಮ್ಮಾಯಿ

ಕೆಲವು ದಿನಗಳ ಹಿಂದೆ ಬೆಂಗಳೂರಿನ ನಾರಾಯಣಸ್ವಾಮಿ ಎಂಬುವವರ ಮನೆಯಲ್ಲಿ 80ಕ್ಕೂ ಅಧಿಕ ಮಕ್ಕಳನ್ನು ಸೇರಿಸಿ ಕ್ರೈಸ್ತ ಪ್ರಾರ್ಥನೆ ಮಾಡಿಸಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ

ಜ್ಞಾನಪೀಠ ಪುರಸ್ಕೃತ‌ರು ಅಧ್ಯಯನ ಮಾಡಿದ ಶಾಲೆ  ಅಭಿವೃದ್ಧಿ‌ಗೆ ಸರ್ಕಾರ ನಿರ್ಧಾರ.

ಜ್ಞಾನಪೀಠ ಪುರಸ್ಕೃತ‌ರು ಅಧ್ಯಯನ ಮಾಡಿದ ಶಾಲೆ ಅಭಿವೃದ್ಧಿ‌ಗೆ ಸರ್ಕಾರ ನಿರ್ಧಾರ.

16.88 ಕೋಟಿ ರೂ. ಗಳನ್ನು ಈ ಸಲುವಾಗಿ ಬಿಡುಗಡೆ ಮಾಡಲಾಗಿದೆ. ಹಾಗೆಯೇ ಈ ಶಾಲೆಗಳ ಸರ್ವತೋಮುಖ ಅಭಿವೃದ್ಧಿ ಹಿನ್ನೆಲೆಯಲ್ಲಿ ಕ್ರಿಯಾ ಯೋಜನೆಯನ್ನು ಸಹ ಸಿದ್ಧಪಡಿಸಲಾಗಿದೆ.

ರಾಜ್ಯದಲ್ಲಿ ಭಯಾನಕವಾಗಿ ನಡೀತಿದೆ ಗೊಬ್ಬರ ಮಾಫಿಯಾ! ಎಚ್ಚರ, ಗೊಬ್ಬರ ಮಾಫಿಯಾಕ್ಕೆ ಬಲಿಯಾಗಬೇಡಿ ! ಮಂಡ್ಯದಲ್ಲೇ ಇದೆ ಮಾಫಿಯಾ ಕೇಂದ್ರ. ಎರೆಗೊಬ್ಬರ ಹೆಸರಲ್ಲಿ ರೈತನಿಗೆ ನಡೀತಿದೆ ಭಾರೀ ಮೋಸ

ಎಸ್‌.ಎಲ್‌.ವಿ ಅನ್ನೋ ಎರೆಗೊಬ್ಬರ ಫ್ಯಾಕ್ಟರಿಯಲ್ಲಿ ನಕಲಿ ಎರೆಗೊಬ್ಬರ ತಯಾರಾಗ್ತಿದೆ ಅನ್ನೋ ಪಕ್ಕಾ ಮಾಹಿತಿ ನಮಗೆ ಸಿಕ್ತು. ಈ ಮಾಹಿತಿಯ ಬೆನ್ನತ್ತಿ ಹೊರಟಾಗ ಬಯಲಾಯ್ತು ಬೆಚ್ಚಿ ಬೀಳಿಸೋ ರಹಸ್ಯಗಳು.

ಹಂದಿ ಕಾಟಕ್ಕೆ ಬೆಳೆ ನಾಶ. ಗದಗ ಜಿಲ್ಲೆಯ ಡೋಣಿ ಗ್ರಾಮದ ಮಂದಿಗೆ ವಿಚಿತ್ರ ಸಂಕಟ. ತಾಳಲಾಗುತ್ತಿಲ್ಲ ಹಂದಿ ಉಪಟಳ. ಅರಣ್ಯ ಇಲಾಖೆ ಕ್ಯಾರೇ ಅಂತಿಲ್ಲ

ಇದು ಒಂದೆರೆಡು ದಿನಗಳ ಕತೆಯಲ್ಲ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಹಂದಿಗಳು ಬೆಳೆಯನ್ನು ನಾಶಪಡಿಸುತ್ತಿವೆ. ಇದರಿಂದ ರೈತರಿಗೆ ಭಾರೀ ನಷ್ಟವುಂಟಾಗುತ್ತಿದೆ. ಸಾಲ ಸೋಲ ಮಾಡಿ ಬೆಳೆದ ಬೆಳೆ ...

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ನಿಂದ  ಟಾಂಗಾ ಪ್ರತಿಭಟನೆ

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ನಿಂದ ಟಾಂಗಾ ಪ್ರತಿಭಟನೆ

ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದರೂ ಬಿಜೆಪಿ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಟಾಂಗಾ ಜಾಥಾ ನಡೆಸುವ ಮೂಲಕ ಶುಕ್ರವಾರ ಪ್ರತಿಭಟಿಸಿದ್ದಾರೆ

ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ

ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ

ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ಕಂದಾಯ, ಭೂಮಾಪನ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 5,689 ಹುದ್ದೆಗಳನ್ನು ಹಂತ ಹಂತವಾಗಿ ...

Page 228 of 230 1 227 228 229 230