ಚೆನ್ನೈನಲ್ಲಿ ಭಾರಿ ಮಳೆ: ಹಲವಾರು ವಿಮಾನಗಳು ವಿಳಂಬ!by Bhavya June 18, 2024 0 ಚೆನ್ನೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವಾರು ವಿಮಾನಗಳು ವಿಳಂಬವಾಗಿವೆ. ಸಾರಿಗೆ ಸಂಚಾರ ಕೂಡ ವಿರಳವಾಗಿದೆ.