Tag: (NEET Controversy

ರಾಹುಲ್ ಗಾಂಧಿ ಮಾತಿಗೆ ಉತ್ತರಿಸಲಾಗದೆ ಚೊಚ್ಚಲ ಭಾಷಣಕ್ಕೆ ಕತ್ತರಿ ಹಾಕಿದ ಬಿಜೆಪಿ ಪಕ್ಷ.

ರಾಹುಲ್ ಗಾಂಧಿ ಮಾತಿಗೆ ಉತ್ತರಿಸಲಾಗದೆ ಚೊಚ್ಚಲ ಭಾಷಣಕ್ಕೆ ಕತ್ತರಿ ಹಾಕಿದ ಬಿಜೆಪಿ ಪಕ್ಷ.

ರಾಹುಲ್ ಗಾಂಧಿಎಂದರೆ ಪಪ್ಪು ಏನೂ ತಿಳಿಯದ ವ್ಯಕ್ತಿ ಎಂದುಕೊಳ್ಳುವವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ದಾರೆ.ಸಂಸತ್‌ ಕಲಾಪದಲ್ಲಿ ವಿಪಕ್ಷ ನಾಯಕ ರಾಹುಲ್​ ಗಾಂಧಿ ಅಬ್ಬರಿಸಿದ್ದಾರೆ .