ಮೃತ ವ್ಯಕ್ತಿ ಹೆಸರಿಗೆ 125 ಕೋಟಿ ರೂ. ಮೌಲ್ಯದ ಜಮೀನು ಮಂಜೂರು! ಮೌನ ಮುರಿದ ಸಚಿವ ಆರ್. ಅಶೋಕ್!
ವ್ಯಕ್ತಿಯೊಬ್ಬರು ಸತ್ತು 23 ವರ್ಷಗಳ ಕಳೆದಿದ್ದರು ಕೂಡ ಆತನ ಹೆಸರಿನಲ್ಲಿ 125 ಕೋಟಿ ಮೌಲ್ಯದಷ್ಟು ಬೆಲೆಬಾಳುವ ಸೈಟನ್ನು ಮಂಜೂರು ಮಾಡಿರುವಂತ ಘಟನೆ ಬೆಂಗಳೂರಿನಲ್ಲಿ ನಡೆದಿದೆ
ವ್ಯಕ್ತಿಯೊಬ್ಬರು ಸತ್ತು 23 ವರ್ಷಗಳ ಕಳೆದಿದ್ದರು ಕೂಡ ಆತನ ಹೆಸರಿನಲ್ಲಿ 125 ಕೋಟಿ ಮೌಲ್ಯದಷ್ಟು ಬೆಲೆಬಾಳುವ ಸೈಟನ್ನು ಮಂಜೂರು ಮಾಡಿರುವಂತ ಘಟನೆ ಬೆಂಗಳೂರಿನಲ್ಲಿ ನಡೆದಿದೆ
ಕೋವಿಡ್ ಹೆಚ್ಚಿದ್ದ ಕಾರಣ ಹಾಗೂ ರಾಜ್ಯ ಸರ್ಕಾರದ ಒತ್ತಡ ಹಿನ್ನೆಲೆಯಲ್ಲಿ ಮೇಕೆದಾಟು ಪಾದಯಾತ್ರೆಯನ್ನು ಕೈಬಿಟ್ಟಿದ್ದ ಕಾಂಗ್ರೆಸ್ ಇದೀಗ ಮತ್ತೆ ಪಾದಯಾತ್ರೆಗೆ ಸಜ್ಜುಗೊಂಡಿದೆ.
ಮೈಸೂರು ಜಿಲ್ಲೆಯನ್ನು ಮೈಸೂರು ಮಾಹಾರಾಜರ ನಂತರ ತಾನೇ ಅದನ್ನು ಅಭಿವೃದ್ಧಿ ಮಾಡಲು ಶ್ರಮಿಸಿದ್ದು, ನನ್ನ ಕೊಡುಗೆ ಅಪಾರವಿದೆ ಎಂಬ ಮಾತನ್ನು ಮೈಸೂರು-ಕೊಡಗು ಸಂಸದರಾದ ಪ್ರತಾಪ್ ಸಿಂಹ ಇಂದು ...
ಉತ್ತರ ಪ್ರದೇಶ ಚುನಾವಣೆ ಸಮೀಪಿಸುತ್ತಿದ್ದಂತೆ ಸಮಾಜವಾದಿ ಪಕ್ಷಕ್ಕೆ ಮತ್ತೆ ಆಘಾತವಾಗಿದೆ. ಚುನಾವಣೆ ಹಿನ್ನಲೆಯಲ್ಲಿ ಎಸ್ಪಿಯ ಮತ್ತೆರಡು ವಿಕೆಟ್ಗಳು ಉರುಳಿದ್ದು, ಇದೀಗ ಸಮಾಜವಾದಿ ಪಕ್ಷದ ಬಂಡಾಯ ಶಾಸಕ ಇಕ್ರಮ್ ...
ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಗುರುವಾರ ತಡರಾತ್ರಿ ಪೊಲೀಸ್ ಸಿಬ್ಬಂದಿಗಳ ಮೇಲೆ ಗೂಂಡಾ ವರ್ತನೆ ತೋರಿರುವ ಘಟನೆ ವಿಧಾನ ಸೌಧದ ಶಾಸಕರ ಭವನದ ಬಳಿ ನಡೆದಿದೆ.
ಪದ್ಮ ಭೂಷಣ ಪ್ರಶಸ್ತಿಗೆ ಆಯ್ಕೆ ಮಾಡುವ ವಿಷಯ ತನಗೆ ಗೊತ್ತಿಲ್ಲ. ಹೀಗಾಗಿ ಪ್ರಶಸ್ತಿಯನ್ನು ತಿರಸ್ಕರಿಸುವುದಾಗಿ ಹೇಳಿದ್ದಾರೆ. ಇದಾಗ್ಯೂ ನನಗೆ ಪ್ರಶಸ್ತಿ ನೀಡುವುದಾದರೆ ನಾನು ಅದನ್ನು ತಿರಸ್ಕರಿಸುತ್ತೇನೆ ಎಂದಿದ್ದಾರೆ.
ಹಲವು ಶಾಸಕರನ್ನು ತಮ್ಮ ಕ್ಷೇತ್ರದ ಜನರೇ ಓಡಿಸಿದ ಘಟನೆಗಳು ನಡೆದಿವೆ. ಒಂದು ಪಕ್ಷದ ಸಂಸದರು, ಶಾಸಕರು ಮತ್ತು ಸಚಿವರು ಘಟನೆಗಳು ನಡೆದಿವೆ. ಒಂದು ಪಕ್ಷದ ಸಂಸದರು, ಶಾಸಕರು ...
ದೇಶದಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಮಟ್ಟದಲ್ಲಿರುವ ಕಾರಣ ಭಾರತೀಯ ಚುನಾವಣಾ ಆಯೋಗವು ಮತ್ತು ರೋಡ್ ಶೋಗಳ ಮೇಲಿನ ನಿಷೇಧವನ್ನು ಜನವರಿ 31ರವರೆಗೆ ವಿಸ್ತರಿಸಿ ಶನಿವಾರ ಆದೇಶಿಸಿತ್ತು. ಆದರೆ ...
ಸರ್ಕಾರ ಪತನ ಆಗಲು ನಾನು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಷ್ಟು ಪ್ರಯತ್ನಿಸಿದ್ದೇವೆ. ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವಾ? ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ...
ಭ್ರಷ್ಟಾಚಾರ ಮಾಡುತ್ತಿರುವ ಬಿಜೆಪಿಗೆ ಜೆಡಿಎಸ್ ಬಾಲಂಗೋಚಿಯಾಗಿ ನಿಂತಿದೆ ಆದ್ದರಿಂದ ಕೈ ಮುಗಿದು ಕೇಳುತ್ತೇನೆ ಮೊದಲು ತುಮಕೂರಿನಿಂದ ಜೆಡಿಎಸ್ ಅನ್ನು ಓಡಿಸಿ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ...