ಸಾರ್ವಕಾಲಿಕ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ!
ಭಾರತೀಯ ರಿಸರ್ವ್ ಬ್ಯಾಂಕ್(Reserve Bank of India) ರೂಪಾಯಿ ಮೌಲ್ಯವನ್ನು ಹೆಚ್ಚಿಸಲು ಮಾರುಕಟ್ಟೆ ಮಧ್ಯಪ್ರವೇಶಿಸಿದೆಯಾದರೂ ರೂಪಾಯಿ ಮೌಲ್ಯ ಕುಸಿತ ನಿರಂತರವಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್(Reserve Bank of India) ರೂಪಾಯಿ ಮೌಲ್ಯವನ್ನು ಹೆಚ್ಚಿಸಲು ಮಾರುಕಟ್ಟೆ ಮಧ್ಯಪ್ರವೇಶಿಸಿದೆಯಾದರೂ ರೂಪಾಯಿ ಮೌಲ್ಯ ಕುಸಿತ ನಿರಂತರವಾಗಿದೆ.
ಮಧ್ಯಪ್ರದೇಶದಲ್ಲಿ(MadhyaPradesh) ನೋಟು ಮುದ್ರಣ ಕೇಂದ್ರಗಳಿವೆ. ಪ್ರತಿ ಕೇಂದ್ರದಲ್ಲಿ ಎಷ್ಟು ಹಣ ಮುದ್ರಣಗೊಳ್ಳಬೇಕು ಎಂಬುದನ್ನು ಆರ್ಬಿಐ(RBI) ನಿರ್ಧಾರ ಮಾಡುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್(Reserve Bank Of India) ಮಹತ್ವದ ಕ್ರಮ ಕೈಗೊಂಡಿದ್ದು, ಕೆಲವೇ ದಿನಗಳ ಅಂತರದಲ್ಲಿ ಮತ್ತೊಮ್ಮೆ ರೆಪೋ(Repo) ದರವನ್ನು ಶೇ.50 ಹೆಚ್ಚಳ ಮಾಡಿದೆ.
ನಿಮ್ಮ ಹತ್ತಿರವಿರುವ ಹರಿದ ನೋಟು(Tored Currency Notes) ಅಥವಾ ಟೇಪ್ ಅಂಟಿಸಿದ ನೋಟನ್ನು, ಬಸ್ ನಲ್ಲಿ, ಅಥವಾ ಅಂಗಡಿಗಳಲ್ಲಿ ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾರಾ?
ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ (RBI) ಬುಧವಾರ ತನ್ನ ಮಾನದಂಡದ ಬಡ್ಡಿದರವನ್ನು 40 ಬಿಪಿಎಸ್‌ಗಳಷ್ಟು ನಿಗದಿತ ನೀತಿ ಪರಾಮರ್ಶೆಯಲ್ಲಿ ಹೆಚ್ಚಿಸಿದೆ.
ಭಾರತೀಯ ರೀಸರ್ವ್ ಬ್ಯಾಂಕ್ (RBI ) ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದ್ದು RBIನಲ್ಲಿ ಖಾಲಿ ರುವ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಭಾರತದ ಅನೇಕ ನಗರಗಳಲ್ಲಿ ವಿವಿಧ ಹಬ್ಬ- ಆಚರಣೆಗಳ ಪ್ರಯುಕ್ತ ಬ್ಯಾಂಕ್ಗಳಿಗೆ ರಜಾ ಇರುತ್ತವೆ. ಒಟ್ಟಾರೆಯಾಗಿ, ಬ್ಯಾಂಕ್ಗಳಿಗೆ ಅಕ್ಟೋಬರ್ ತಿಂಗಳಲ್ಲಿ ಸುಮಾರು 21 ರಜಾ ದಿನಗಳನ್ನು ನಿರೀಕ್ಷಿಸಬಹುದು.