ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ಬಂಧಿಸಿದ ಇಬ್ಬರು ಪೊಲೀಸ್ ಅಧಿಕಾರಿಗಳು ಯಾರು?
ದರ್ಶನ್ ಅವರನ್ನು ರೇಣುಕಾಸ್ವಾಮಿ ಕೇಸಲ್ಲಿ ಬಂಧಿಸುವುದು ಸುಲಭದ ಮಾತಾಗಿರಲಿಲ್ಲ. ರಾಜಕಾರಣಿಗಳ ಬೆಂಬಲವಿತ್ತು. ಹಲವು ಪೊಲೀಸರ ಸಹಾಯ ಕೂಡ ಇವರಿಗಿತ್ತು.