Tag: starsportskannada

kabbadi

ಪ್ರೊ ಕಬ್ಬಡಿ ಲೀಗ್ ಹರಿಯಾಣ ತಂಡಕ್ಕೆ ರೋಚಕ ಗೆಲುವು!

ಹರಿಯಾಣ ಸ್ಟೀಲರ್ಸ್ 22 ಪಾಯಿಂಟ್ಸ್ ಕಲೆಹಾಕಿತು. ತಲೈವಾಸ್ 17 ಪಾಯಿಂಟ್ಸ್ ಗಳಿಸಿಕೊಂಡಿತು. ಕೊನೆಯ ಹಂತದಲ್ಲಿ ಹರಿಯಾಣ ಸ್ಟೀಲರ್ಸ್ 37-29 ಪಾಯಿಂಟ್ಸ್ಗಳಿಂದ ಪಂದ್ಯವನ್ನು ಗೆದ್ದು ಗೆಲುವಿನ ನಗೆ ಬೀರಿತು.