NIEPMD ಸಂಸ್ಥೆಯಲ್ಲಿ ವಿವಿಧ ಬೋಧಕ ಹುದ್ದೆಗಳ ನೇಮಕ: ಇಂದೇ ಅರ್ಜಿ ಸಲ್ಲಿಸಿ

ರಾಷ್ಟ್ರೀಯ ಬಹು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಸಬಲೀಕರಣ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಬೋಧಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅಸಿಸ್ಟಂಟ್ ಪ್ರೊಫೆಸರ್ (Assistant Professor), ಲೆಕ್ಚರರ್, ಸ್ಪೆಷಿಯಲ್ ಎಜುಕೇಟರ್, ಕ್ಲಿನಿಕಲ್ ಅಸಿಸ್ಟಂಟ್ (Clinical Assistant) ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ವೊಕೇಷನಲ್ ಇನ್ಸ್ಟ್ರಕ್ಟರ್ 08
ಅಸಿಸ್ಟಂಟ್ 01
ಅಸಿಸ್ಟಂಟ್ ಪ್ರೊಫೆಸರ್ 18
ಪ್ರಾಸ್ಥೆಟಿಸ್ಟ್ ಅಂಡ್ ಆರ್ಥೋಟಿಸ್ಟ್ ಡೆಮಾನ್ಸ್ಟ್ರೇಟರ್ 06
ಲೆಕ್ಚರರ್ 18
ವರ್ಕ್ಶಾಪ್ ಸೂಪರ್ವೈಸರ್ 02
ಟ್ಯೂಟರ್ – ಕ್ಲಿನಿಕಲ್ ಅಸಿಸ್ಟಂಟ್ 05
ರಿಹ್ಯಾಬಿಲಿಟೇಷನ್ ಆಫೀಸರ್ 07
ಕ್ಲಿನಿಕಲ್ ಅಸಿಸ್ಟಂಟ್ 21
ಸ್ಪೆಷಿಯಲ್ ಎಜುಕೇಟರ್ 22

ಶೈಕ್ಷಣಿಕ ಅರ್ಹತೆಗಳು : PG / MBBS / ಡಿ.ಫಾರ್ಮಾ / ಡಿಪ್ಲೊಮ (GNM), ಬಿಎಸ್ಸಿ ನರ್ಸಿಂಗ್ / ಡಿಪ್ಲೊಮ ಇನ್ ವೊಕೇಷನಲ್ ಟ್ರೈನಿಂಗ್ / D.ed / B.ed / PG ಡಿಪ್ಲೊಮ ಇನ್ ಸ್ಪೆಷಿಯಲ್ ಎಜುಕೇಷನ್

ವಯೋಮಿತಿ : ಗರಿಷ್ಠ 56 ವರ್ಷ ವಯಸ್ಸು ಮೀರಿರಬಾರದು.

ಆಯ್ಕೆ ವಿಧಾನ : ವಿದ್ಯಾರ್ಹತೆಯ ಅಂಕಗಳು, ಕಾರ್ಯಾನುಭವ ಮತ್ತು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ ವಿವರ :
GM ಹಾಗೂ OBC ಅಭ್ಯರ್ಥಿಗಳಿಗೆ ರೂ.590.
SC / ST / PWD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.

ಹೆಚ್ಚಿನ ಮಾಹಿತಿಗಳಿಗಾಗಿ ಹಾಗೂ ನೋಟಿಫಿಕೇಶನ್ ಗಾಗಿ ರಾಷ್ಟ್ರೀಯ ಬಹು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಸಬಲೀಕರಣ ಸಂಸ್ಥೆಯ ಅಧಿಕೃತ ವೆಬ್ಸೈಟ್ ಭೇಟಿ ನೀಡಿ – https://niepmd.tn.nic.in

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : ಜುಲೈ 15, 2024

Exit mobile version