ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಲೋಹದ ಹಕ್ಕಿಗಳ ಕಲರವ ಜೋರಾಗಿಯೇ ನಡೆಯುತ್ತಿದೆ. ಈ ವಿಜೃಂಭಣೆಯ ಕಲರವಕ್ಕೆ ಇಂದು ತೆರೆ ಬಿಳಲಿದೆ. ಅಲ್ಲಿನ ದೃಶ್ಯಗಳು.... ಬಾನೆತ್ತರಕ್ಕೆ ಹಾರಲು ಸಿದ್ಧವಾಗಿರುವ ವಿಮಾನ... ಲೋಹದ ಹಕ್ಕಿ... ಏಕಾಂಗಿಯಾಗಿ ಬಾನೆತ್ತರದಲ್ಲಿ ಹಾರುತ್ತಿರುವ ಲೋಹದ ಹಕ್ಕಿ... ಬಾನಂಗಳದಲ್ಲಿ ಚಿತ್ತರ ಬಿಡಿಸಲು ಮುಂದಾಗಿರುವ ಲೋಹದ ಹಕ್ಕಿಗಳು