ಲೋಹದ ಹಕ್ಕಿಗಳ ಕಲರವ

ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಲೋಹದ ಹಕ್ಕಿಗಳ ಕಲರವ ಜೋರಾಗಿಯೇ ನಡೆಯುತ್ತಿದೆ. ಈ ವಿಜೃಂಭಣೆಯ ಕಲರವಕ್ಕೆ ಇಂದು ತೆರೆ ಬಿಳಲಿದೆ. ಅಲ್ಲಿನ ದೃಶ್ಯಗಳು….

ಬಾನೆತ್ತರಕ್ಕೆ ಹಾರಲು ಸಿದ್ಧವಾಗಿರುವ ವಿಮಾನ…
ಲೋಹದ ಹಕ್ಕಿ…
ಏಕಾಂಗಿಯಾಗಿ ಬಾನೆತ್ತರದಲ್ಲಿ ಹಾರುತ್ತಿರುವ ಲೋಹದ ಹಕ್ಕಿ…
ಬಾನಂಗಳದಲ್ಲಿ ಚಿತ್ತರ ಬಿಡಿಸಲು ಮುಂದಾಗಿರುವ ಲೋಹದ ಹಕ್ಕಿಗಳು
Exit mobile version