• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ಮಲಯಾಳಂನ ದಿಗ್ಗಜ ನಟ ಮೋಹನ್ ಲಾಲ್ “ವೃಷಭ” ಚಿತ್ರಕ್ಕೆ ನಂದಕಿಶೋರ್ ನಿರ್ದೇಶನ

Shameena Mulla by Shameena Mulla
in ಮನರಂಜನೆ
ಮಲಯಾಳಂನ ದಿಗ್ಗಜ ನಟ ಮೋಹನ್ ಲಾಲ್ “ವೃಷಭ” ಚಿತ್ರಕ್ಕೆ ನಂದಕಿಶೋರ್ ನಿರ್ದೇಶನ
0
SHARES
74
VIEWS
Share on FacebookShare on Twitter

Mollywood: ಚಿತ್ರರಂಗಗಳಲ್ಲಿ ಪಾನ್ ಇಂಡಿಯಾ ಕಾನ್ಸೆಪ್ಟ್ ಬಂದಮೇಲೆ ಭಾಷೆಯ ಹಂಗಿಲ್ಲ. ಈಗ ನಿರ್ದೇಶಕರು, ಸಂಗೀತಗಾರರು, (vrishabha malayalam movie 2023) ತಂತ್ರಜ್ಞರು, ಕಲಾವಿದರ

vrishabha malayalam movie 2023

ಕೊಡುಕೊಳ್ಳುವಿಕೆ ಹೆಚ್ಚಾಗಿದೆ. ಈಗ ತೆಲುಗು ಮತ್ತು ಮಲಯಾಳಂ ಭಾಷೆಯ ಸಿನಿಮಾ ಮಾಡುತ್ತಿರುವ ನಂದಕಿಶೋರ್ ಮಲಯಾಳಂ ಚಿತ್ರರಂಗದ ದಿಗ್ಗಜ, ಹಿರಿಯ ನಟ ಮೋಹನ್ ಲಾಲ್ ಗೆ ಸಿನಿಮಾ

ಮಾಡುತ್ತಿದ್ದಾರೆ. ಸಿನಿಮಾದ ಹೆಸರು “ವೃಷಭ”. ಈ ಚಿತ್ರದ ಚಿತ್ರೀಕರಣ ಇದೇ ತಿಂಗಳಿನಲ್ಲಿ ಆರಂಭವಾಗಲಿದೆ. ಕನ್ನಡದ ಸಿನಿಮಾ ರಂಗದಲ್ಲಿ ಹಲವಾರು ಸೂಪರ್ ಹಿಟ್ ಮೂವಿ [ಅಧ್ಯಕ್ಷ, ವಿಕ್ಟರಿ,

ಮುಕುಂದ ಮುರಾರಿ] ನಿರ್ದೇಶನ ಮಾಡಿರುವ ನಂದಕಿಶೋರ್ (Nand Kishore) ಹಿರಿಯ ನಟ ಸುಧೀರ್ ಪುತ್ರ. ಇವರು ತಮ್ಮ ಪರಿಶ್ರಮದಿಂದ ಯಶಸ್ವಿ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ,

ಇದನ್ನು ಓದಿ: ಮುಂದಿನ ವರ್ಷ ಮಠಗಳಿಗೆ ಅನುದಾನ ಕೊಡ್ತೇವೆ : ಎಂ.ಬಿ.ಪಾಟೀಲ್

ಈಗ ಮೋಹನ್ ಲಾಲ್ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ” ವೃಷಭ”,ಸಿನಿಮಾ ಪೌರಾಣಿಕ ಫ್ಯಾಂಟಸಿ‌ ಆಕ್ಷನ್ ಕಥೆ ಹೊಂದಿದೆ. ಬಹಳ ಕಷ್ಟಪಟ್ಟು ನಾನು ಮತ್ತು ನನ್ನ ಬರಹಗಾರರ ತಂಡ ಕಳೆದ ಎಂಟು

ತಿಂಗಳಿಂದ ಚಿತ್ರಕಥೆ ಮಾಡಿದ್ದೇವೆ. ನಿರ್ದೇಶಕ ನಂದ ಕಿಶೋರ್, ಮೋಹನ್ ಲಾಲ್ ಅವರಿಗೆ ಈ ಕಥೆ ಹೇಳಿದ್ದಾರೆ, ಮೋಹನ್ ಲಾಲ್ ಅವರು ಖುಷಿಯಿಂದ ಒಪ್ಪಿದರು, ತನ್ನ ವೃತ್ತಿ ಜೀವನದಲ್ಲಿಯೂ ಇದು ವಿಭಿನ್ನ

ಪ್ರಯತ್ನವಾಗಲಿದೆ ಎಂದು ನಂದ ಕಿಶೋರ್‌ ಸಂದರ್ಶನವೊಂದರಲ್ಲಿ (vrishabha malayalam movie 2023) ತಿಳಿಸಿದ್ದಾರೆ.

malayalam movie 2023
Mohanlal


ಈ ಸಿನಿಮಾ ತುಂಬಾ ದೊಡ್ಡಮಟ್ಟದಲ್ಲಿ ತಯಾರಾಗುತ್ತಿದ್ದು, ಇದೇ 22 ರಿಂದ ಚಿತ್ರಕರಣ ಆರಂಭಿಸಲು ಎಲ್ಲಾ ಸಿದ್ಧತೆ ಮಾಡಲಾಗಿದೆ. ನಟ ಮೋಹನ್ ಲಾಲ್‌ರಂಥವರಿಗೆ (Mohanlal)ನಿರ್ದೇಶನ ಮಾಡುತ್ತಿರುವುದು

ನನ್ನ ಬದುಕಿನ ಅದೃಷ್ಟ ಮತ್ತು ಹಲವು ವರ್ಷಗಳ ಶ್ರಮವಿದೆ ಮತ್ತು ಕನ್ನಡಿಗರ ಪ್ರೀತಿ ಆಶೀರ್ವಾದದಿಂದ ಇದು ಸಾಧ್ಯವಾಗಿದೆ. ಕನ್ನಡ ಚಿತ್ರರಂಗದಲ್ಲಿಯೂ ನಾನು ದೊಡ್ಡ ಹೆಸರು ಮಾಡುತ್ತೇನೆ ಎಂಬ ವಿಶ್ವಾಸ

ವ್ಯಕ್ತಪಡಿಸಿದ್ದಾರೆ ನಂದ ಕಿಶೋರ್‌.

  • Kushal N
Tags: 2023 moviescinemaKarnatakamohan lalmollywoodnand kishoresandelwood

Related News

‘ಜವಾನ್’ ಅಬ್ಬರ: ವಿಶ್ವಾದ್ಯಂತ ತೆರೆಯ ಮೇಲೆ ‘ಜವಾನ್‌’, ದಾಖಲೆ ಬರೆಯಲು ಶಾರುಖ್ ಖಾನ್‌ ರೆಡಿ!
ದೇಶ-ವಿದೇಶ

‘ಜವಾನ್’ ಅಬ್ಬರ: ವಿಶ್ವಾದ್ಯಂತ ತೆರೆಯ ಮೇಲೆ ‘ಜವಾನ್‌’, ದಾಖಲೆ ಬರೆಯಲು ಶಾರುಖ್ ಖಾನ್‌ ರೆಡಿ!

September 8, 2023
ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನಮ್ಮ ಅಪ್ಪನಿಗೆ ಹುಟ್ಟಿದ್ದೇನೆ’. ನಾನು ಧರ್ಮದ ವಿರೋಧಿ ಅಲ್ಲ, ನರೇಂದ್ರ ಮೋದಿಯ ವಿರೋಧಿ ಪ್ರಕಾಶ್ ರೈ
ಪ್ರಮುಖ ಸುದ್ದಿ

ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನಮ್ಮ ಅಪ್ಪನಿಗೆ ಹುಟ್ಟಿದ್ದೇನೆ’. ನಾನು ಧರ್ಮದ ವಿರೋಧಿ ಅಲ್ಲ, ನರೇಂದ್ರ ಮೋದಿಯ ವಿರೋಧಿ ಪ್ರಕಾಶ್ ರೈ

September 7, 2023
ರಮ್ಯಾ ಆಘಾತ: ರಮ್ಯಾಗೆ ಹೃದಯಾಘಾತ ಸುದ್ದಿ ವೈರಲ್ ! ಈ ಸುದ್ದಿ ಸುಳ್ಳಾಗಿದ್ದು ಯೂರೋಪ್ ಪ್ರವಾಸದಲ್ಲಿ ರಮ್ಯಾ
Vijaya Time

ರಮ್ಯಾ ಆಘಾತ: ರಮ್ಯಾಗೆ ಹೃದಯಾಘಾತ ಸುದ್ದಿ ವೈರಲ್ ! ಈ ಸುದ್ದಿ ಸುಳ್ಳಾಗಿದ್ದು ಯೂರೋಪ್ ಪ್ರವಾಸದಲ್ಲಿ ರಮ್ಯಾ

September 6, 2023
ನಟ ಶಾರುಖ್ ಖಾನ್ ನಿವಾಸ ʼಮನ್ನತ್ʼ ಮುಂದೆ ಭಾರೀ ಪ್ರತಿಭಟನೆ ; ಕಾರಣವೇನು..?!
ಪ್ರಮುಖ ಸುದ್ದಿ

ನಟ ಶಾರುಖ್ ಖಾನ್ ನಿವಾಸ ʼಮನ್ನತ್ʼ ಮುಂದೆ ಭಾರೀ ಪ್ರತಿಭಟನೆ ; ಕಾರಣವೇನು..?!

August 28, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.