vijaya times advertisements
Visit Channel

ಅಪ್ಪುಗೇ ಚಾಲೆಂಜ್ ಹಾಕಿದ ರಕ್ಷಿತ್ ಶೆಟ್ಟಿ..!

rakshitt_shettyyyy

ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರ ಇದೇ ತಿಂಗಳು ಕೊನೆಯ ವಾರ ತೆರೆ ಕಾಣಲಿದ್ದು, ಈಗಾಗ್ಲೇ ಈ ಚಿತ್ರದ ಹಾಡೊಂದು ಭಾರೀ ಫೇಮಸ್ ಆಗಿದೆ. ಹಾಡಿನಲ್ಲಿ ಹಾಕಲಾದ ಸ್ಟೆಪ್ಸ್ ಸಹ ಟಿಕ್ ಟಾಕ್ ಸೇರಿದಂತೆ ಅನೇಕ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡ್ತಿದ್ದು ಎಲ್ಲರ ಮೆಚ್ಚುಗೆ ಪಡೆದಿದೆ.

ಚಿತ್ರದ ಪ್ರಮೋಷನ್ ಗಾಗಿ ಚೆನ್ನೈಗೆ ಹಾರಿರುವ ರಕ್ಷಿತ್ ಶೆಟ್ಟಿ, ಅಲ್ಲಿನ ಮರೀನಾ ಬೀಚ್ ಬದಿಯಲ್ಲಿ ಈ ಹಾಡಿಗೆ ಸಖತ್ತಾಗಿಯೇ ಸ್ಟೆಪ್ಸ್ ಹಾಕಿದ್ದಾರೆ..ಅಲ್ಲದೆ ಈ ಸಿಗ್ನೇಚರ್ ಸ್ಟೆಪ್ಸ್ ಫಾಲೋ ಮಾಡುವಂತೆ ಇಂಡಸ್ಟ್ರಿಯ ಪವರ್ ಪ್ಯಾಕ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ, ಕೊರಿಯೋಗ್ರಾಫರ್ ಇಮ್ರಾನ್ ಮಾಸ್ಟರ್, ದೂದ್ ಪೇಡ ದಿಗಂತ್ ಹಾಗೂ ಸಂಯುಕ್ತಾ ಹೆಗ್ಡೆ ಅವರಿಗೆ ಚಾಲೆಂಜ್  ಹಾಕಿದ್ದಾರೆ..

https://www.instagram.com/p/B6LHWTFp0RF/

Latest News

ರಾಜಕೀಯ

“ಸಂಸತ್ತಿನಲ್ಲಿ ನನಗೆ ಕಹಿ ಅನುಭವಗಳಾಗಿವೆ” :  ಎಚ್.ಡಿ.ದೇವೇಗೌಡರ

ಆಯಾ ಸದನಗಳನ್ನು ಉದ್ದೇಶಿಸಿ ಮಾತನಾಡಲು ಸಂಸದರಿಗೆ ನೀಡಿದ ಸಮಯವನ್ನು ಮರುಪರಿಶೀಲಿಸಬೇಕು” ಎಂದು ರಾಜ್ಯಸಭೆ ಮತ್ತು ಲೋಕಸಭೆಯ ಸ್ಪೀಕರ್‌ಗಳನ್ನು ದೇವೇಗೌಡರು  ಒತ್ತಾಯಿಸಿದರು.

ದೇಶ-ವಿದೇಶ

BJP ಹಾರ್ದಿಕ್‌ಪಟೇಲ್‌ಗೆ ಜಯ, ಕಾಂಗ್ರೆಸ್‌ನ  ಜಿಗ್ನೇಶ್‌ಮೆವಾನಿಗೆ ಸೋಲು ; BJP ಪ್ರಚಂಡ ಗೆಲುವಿಗೆ ಕಾರಣ?

ಬಾರಿಯ ವಿಧಾನಸಭಾ ಚುನಾವಣೆಯಲ್ಲಿ  ಒಟ್ಟಾರೆಯಾಗಿ ಕಾಂಗ್ರೆಸ್‌ ಪಕ್ಷ ಹೀನಾಯ ಸೋಲು ಕಂಡಿದೆ. ಬಿಜೆಪಿಯ ಪ್ರಚಂಡ ಗೆಲುವಿಗೆ ಪ್ರಮುಖ ಕಾರಣ

ದೇಶ-ವಿದೇಶ

ಗುಜರಾತ್‌ನಲ್ಲಿ ದಾಖಲೆಯತ್ತ ಬಿಜೆಪಿ, ಹಿಮಾಚಲದಲ್ಲಿ ಬಿಜೆಪಿ – ಕಾಂಗ್ರೆಸ್‌ ನಡುವೆ ನೇರ ಹಣಾಹಣಿ

ಆಡಳಿತಾರೂಢ ಪಕ್ಷವಾಗಿದ್ದ ಬಿಜೆಪಿಯು ಕೇವಲ 25 ಸ್ಥಾನಗಳಿಸಿ 2ನೇ ಸ್ಥಾನಕ್ಕೆ ಕುಸಿದಿದೆ. ಆದರು ಅಧಿಕಾರದ ಗದ್ದಿಗೇರಲು ಆಡಳಿತಾರೂಢ ಬಿಜೆಪಿ ಆಪರೇಷನ್ ಕಮಲಕ್ಕೆ ಭರದಸಿದ್ಧತೆ ನಡೆಸುತಿದೆ.