
ನಟ ಜೈಜಗದೀಶ್ ಅವರಿಂದ ವ್ಯಕ್ತಿಯ ಮೇಲೆ ಹಲ್ಲೆ? ಪೊಲೀಸ್ ಠಾಣೆಯಲ್ಲಿ ದೊರು ದಾಖಲು
ನಟ ಜೈಜಗದೀಶ್ ಅವರಿಂದ ವ್ಯಕ್ತಿಯ ಮೇಲೆ ಹಲ್ಲೆ? ಪೊಲೀಸ್ ಠಾಣೆಯಲ್ಲಿ ದೊರು ದಾಖಲು
ನಟ ಜೈಜಗದೀಶ್ ಅವರಿಂದ ವ್ಯಕ್ತಿಯ ಮೇಲೆ ಹಲ್ಲೆ? ಪೊಲೀಸ್ ಠಾಣೆಯಲ್ಲಿ ದೊರು ದಾಖಲು
ಗುಜರಾತಿನ(Gujarat) ವಡಗಾಮ್ ಕ್ಷೇತ್ರದ ಕಾಂಗ್ರೆಸ್ ಶಾಸಕ(Congress MLA) ಜಿಗ್ನೇಶ್ ಮೆವಾನಿಯನ್ನು(Jignesh Mewani) ಅಸ್ಸಾಂ ಪೋಲಿಸರು(Assam Police) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಮ್ಮ ಭಾರತೀಯ ತಂತ್ರಜ್ಞರ ಪರಿಣಿತಿಯನ್ನು ಗಮನಿಸಿ ಸೌದಿ ಅರೇಬಿಯಾ(Saudi Arabia) ಭಾರತೀಯರಿಗೆ ಉದ್ಯೋಗ ನೀಡಿದೆ.
ಅಂತಾರಾಷ್ಟ್ರೀಯ(International) ತೈಲ(Oil) ಬೆಲೆಯಲ್ಲಿ ಶೇಕಡಾ 40% ರಷ್ಟು ದಿಢೀರ್ ಏರಿಕೆಯಾಗಿದ್ದು, ಇದರ ಅನುಗುಣವಾಗಿ ಬೃಹತ್ ಬಳಕೆದಾರರಿಗೆ ಮಾರಾಟವಾಗುವ ಡೀಸೆಲ್(Diesel) ಬೆಲೆಯನ್ನು ಲೀಟರ್ಗೆ ಸುಮಾರು 25 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ.
ಭಾರತೀಯರು ತಮ್ಮ ಅಡುಗೆಯಲ್ಲಿ ಕೊತ್ತಂಬರಿಯನ್ನು(Coriander) ಹೆಚ್ಚಾಗಿ ಬಳಸುತ್ತಾರೆ.
ನಮ್ಮ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಅಪರೂಪದ ಪಕ್ಷಿಗಳಲ್ಲಿ ಸರಲು ಸಿಳ್ಳಾರವೂ(Malabar whistling thrush) ಪಕ್ಷಿ ಕೂಡ ಒಂದು.
ರೆವಿನ್ಯೂ ಸೈಟ್ ಸಕ್ರಮ. ರೆವಿನ್ಯೂ ಸೈಟ್ದಾರರಿಗೆ ಗುಡ್ ನ್ಯೂಸ್. ಅಕ್ರಮವನ್ನು ಸಕ್ರಮ ಮಾಡಲು ಮುಂದಾಗಿದೆ ಸರ್ಕಾರ.
ಬಿಬಿಎಂಪಿ ಅಕ್ರಮಗಳಿಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಬಂದಿದ್ದವು. ದೂರುಗಳ ವಿಚಾರಣೆ ನಡೆದಾಗ ಅಕ್ರಮಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದವು. ಕೆಲವು ಅಧಿಕಾರಿಗಳು ಹಣದಾಸೆಗೆ ಬಿಬಿಎಂಪಿ ನಿಯಮ ಗಾಳಿಗೆ ತೂರಿ ಅಕ್ರಮ ನಡೆದಿರುವುದು ಪ್ರಾಥಮಿಕ ವಿಚಾರಣೆ ವೇಳೆ ಬಂದಿತ್ತು
ಹೈಕೋರ್ಟ್ ಹಿಜಾಬ್ ವಿಚಾರಣೆಯನ್ನು ಇಂದು 2.30ಕ್ಕೆ ನಡೆಯಲಿದ್ದು, ಇಂದು ವಾದಮಂಡನೆ ಮುಕ್ತಾಯಗೊಳಿಸಬೇಕು ಮತ್ತು ಎರಡು ಮೂರು ದಿನಗಳಲ್ಲಿ ಲಿಖಿತ ವಾದಮಂಡನೆ ಸಲ್ಲಿಸಿವಂತೆ ವಾದ ಪ್ರತಿವಾದಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.ಅರ್ಜಿದಾರರ ಪರ ದೇವದತ್ ಕಾಮತ್ ವಾದ ಮಂಡನೆ ಮಾಡಿದ್ದು, ಹಿಜಾಬ್ ಧರಿಸಬೇಕೆಂಬುದು ವಿದ್ಯಾರ್ಥಿನಿಯರ ನಂಬಿಕೆಯಾಗಿದೆ.
ವೆಬ್ 3.O ತಾಂತ್ರಿಕ ಕ್ಷೇತ್ರಕ್ಕೆ ವರವೋ ? ಶಾಪವೋ? ಜನರಿಗೆ ಈ ವೆಬ್ 3.0 ಉಪಯೋಗವಾದರೂ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.