download app

FOLLOW US ON >

Sunday, August 7, 2022
Breaking News
ಹಿಟ್ಲರ್ ಕೂಡಾ ಚುನಾವಣೆಗಳನ್ನು ಗೆಲ್ಲುತ್ತಿದ್ದ : ರಾಹುಲ್‌ ಗಾಂಧಿಆಮ್ಲಜನಕ ಕೊರತೆ ; ಮಾರ್ಗಸೂಚಿ ಪಾಲಿಸುವಲ್ಲಿ ಸಿಬ್ಬಂದಿಯ ವಿಫಲವೆಂದ ಬಿ.ಎ ಪಾಟೀಲ್ ವರದಿ : `ದ ಫೈಲ್ಸ್’ಅರ್ಪಿತಾ ಮುಖರ್ಜಿ ಪ್ರಾಣಕ್ಕೆ ಅಪಾಯವಿದೆ ; ಆಹಾರ ಮತ್ತು ನೀರನ್ನು ಪರೀಕ್ಷಿಸಬೇಕು : ನ್ಯಾಯಾಲಯಕ್ಕೆ ಇ.ಡಿ ಮನವಿಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರುಜ್ಯೂಸ್ ಬಾಟಲಿಯನ್ನೇ ಮೈಕ್ ಮಾಡಿಕೊಂಡು ಶಾಲೆಯ ದುಸ್ಥಿತಿಯನ್ನು ವರದಿ ಮಾಡಿದ ಬಾಲಕ ; ವೀಡಿಯೋ ವೈರಲ್ಸಚಿವ ಸುನೀಲ್‌ ಕುಮಾರ್‌ಗೆ ಇಂಥಾ ಗುಲಾಮಿ ಮನಸ್ಥಿತಿ ಬರಬಾರದಿತ್ತು : ಸಿದ್ದರಾಮಯ್ಯಮೋದಿ-ಮಮತಾ ಬ್ಯಾನರ್ಜಿ ಭೇಟಿ : ಪಶ್ಚಿಮ ಬಂಗಾಳಕ್ಕೆ ಹಣ ಬಿಡುಗಡೆಗೆ ಒತ್ತಾಯ!ಸಿಎಂಗೆ ಕೋವಿಡ್ ಪಾಸಿಟಿವ್ ದೃಢ ; ದೆಹಲಿ ಪ್ರವಾಸ ರದ್ದು!ಜಮೀರ್‌ ಅಹಮದ್‌ ಮುಸ್ಲಿಂ ಮಹಿಳೆಯರು ಚುನಾವಣೆಗೆ ಸ್ಪರ್ಧಿಸುವುದನ್ನು ಬಯಸುವುದಿಲ್ಲ : ಬಿಜೆಪಿಜಮ್ಮು- ಕಾಶ್ಮೀರದಲ್ಲಿ ಪತ್ತೆಯಾಗಿದೆ 1,200 ವರ್ಷಗಳ ಹಿಂದಿನ ಮೂರು ತಲೆಯ ವಿಷ್ಣುವಿನ ಪುರಾತನ ವಿಗ್ರಹ!
English English Kannada Kannada

ಅಬಕಾರಿ ಇಲಾಖೆಯಿಂದ ಲಾಡ್ಜ್-ಕ್ಲಬ್‍ಗಳಿಗೆ ಗುಡ್ ನ್ಯೂಸ್

ಕೋವಿಡ್‍ನಿಂದಾಗಿ ಜನರ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇನ್ನೊಂದೆಡೆ ದೇಶದ ಆರ್ಥಿಕನ ಪರಿಸ್ಥಿತಿ ಕಂಗಾಲಾಗಿದ್ದು ಮಧ್ಯದಂಗಡಿ ತೆರೆಯೋ ಮೂಲಕ ಕೊಂಚಮಟ್ಟಿಗೆ ಆರ್ಥಿಕತೆಯನ್ನು ಸರಿದೂಗಿಸಲು ಸರ್ಕಾರ ಸಫಲವಾಗಿಸದ್ದು; ರಾಜ್ಯದಲ್ಲಿ ಮೇ4 ರಿಂದ ಮಧ್ಯದಂಗಡಿ ಓಪನ್ ಆಗಿದ್ದು ಮದ್ಯಪಾನಿಗಳಿಗು ಕೊಂಚ ಮಟ್ಟಿಗೆ ರಿಲೀಪ್ ಸಿಕ್ಕಂತಾಗಿದೆ. ಆದ್ರೆ ಇದರ ನಡುವೆ ಬಾರ್ ಪಬ್‍ಗಳಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಏರಲಾಗಿದ್ದು ; ಈ ಕಾನೂನೂ ಬಾರ್- ಪಬ್ ಮಾಲೀಕರಿಗೆ ನಿರಾಸೆ ಮೂಡಿಸಿತ್ತು .ಆದ್ರೆ ಅವರನ್ನೂ ಖುಷಿ ಪಡಿಸಿದ್ದಾರೆ ಸಚಿವ ಹೆಚ್ .ನಾಗೇಶ್ .

ಇವತ್ತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಹೆಚ್ ನಾಗೇಶ್ ಮೂರನೇ ಹಂತದ ಲಾಕ್ ಡೌನ್‍ನಲ್ಲಿ ರಾಜ್ಯದ ಹಲವೆಡೆ ಡೇಂಜರ್ ಝೋನ್‍ನಲ್ಲೂ ಮಧ್ಯಮಾರಾಟಮಾಡಲಾಗುತ್ತಿದ್ದು ; ಮೇ 9 ರಿಂದ ಬೆಳಗ್ಗೆ 9 ಗಂಟೆಯಿಂದ ಸಂಜೆ 7ರ ವರೆಗೆ ಲಾಡ್ಜ್ , ಕ್ಲಬ್‍ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶವನ್ನು ನೀಡಲು ಸರ್ಕಾರ ಅವಕಾಶ ನೀಡಿದೆ ಎಂದಿದ್ದಾರೆ.

ಇನ್ನು ಮದ್ಯ ಮಾರಾಟವನ್ನು ಎಂಆರ್‍ಪಿ ಬೆಲೆಗೆ ಮಾತ್ರ ಮಾರ ತಕ್ಕದ್ದು . ಮಾತ್ರವಲ್ಲ ಹೆಚ್ಚಿನ ಬೆಲೆಗೆ ಮಾರಿದ್ರೆ ಖಾಯಂ ಪರವಾನಿಗೆ ರದ್ದು ಮಾಡಲಾಗುವುದು ಎಂದು ಅಬಕಾರಿ ಸಚಿವರು ಎಚ್ಚರಿಕೆಯನ್ನು ನೀಡಿದ್ದಾರೆ.ಇದರ ಜೊತೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಂತೆ ಆನ್‍ಲೈನ್ ಮದ್ಯ ಮಾರಾಟಕ್ಕೂ ಸ್ವಾಗತಕೊಟ್ಟಿದ್ದು ; ಅಬಕಾರಿ ಸಚಿವರ ಪ್ರಕಾರ ಈ ವರ್ಷ 2500 ಕೋಟಿ ಹೆಚ್ಚುವರಿ ಆದಾಯ ಬರುವ ಸಾಧ್ಯತೆ ಇದೆ ಎಂದಿದ್ದಾರೆ .

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article