Visit Channel

ಥೇಟ್ ಪುರುಷರ ಜನನಾಂಗದಂತೆ ಕಾಣುವ ಹುಳು..!

penis-fish

ಕ್ಯಾಲಿಫೋರ್ನಿಯಾ,ಡಿ.16 : ಸಾಮಾಜಿಕ ಜಾಲತಾಣದಲ್ಲಂತೂ ದಿನಕ್ಕೊಂದು ವಿಚಾರಗಳು, ಫೋಟೋ, ವಿಡಿಯೋಗಳು ಟ್ರೆಂಡ್ ಕ್ರಿಯೇಟ್ ಮಾಡಿರುತ್ತದೆ.

ವೈರಲ್ ಆಗು ಸದ್ದು ಮಾಡುತ್ತಿರುತ್ತದೆ. ಯಸ್..ಸದ್ಯ ವೈರಲ್ ಆಗಿರುವ ಫೋಟೋವೊಂದು ನೋಡುಗರನ್ನು ಅಚ್ಚರಿಪಡಿಸಿದೆ.  ಕ್ಯಾಲಿಫೋರ್ನಿಯಾದ ಸಮುದ್ರದ ತೀರದಲ್ಲಿ ಪುರುಷರ ಜನನಾಂಗದಂತೆ ಕಾಣುವ ಹುಳುಗಳು ರಾಶಿ ಬಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತಜ್ಞರು ಅಭಿಪ್ರಾಯಪಟ್ಟಿರುವಂತೆ ಸುಮಾರು 10 ಇಂಚುಗಳಷ್ಟು ಉದ್ದವಿರುವ ಸಮುದ್ರಾಳದ ಜೀವಿಗಳಿವು.  ಈ ಹುಳು ಶಿಷ್ನದಂತೆ ಕಾಣುವುದರಿಂದ ಇದಕ್ಕೆ ಪೆನಿಸ್ ಫಿಶ್ ಎಂದೂ ಕರೆಯುತ್ತಾರೆ. ಈ ಹುಳುಗಳು ಮಣ್ಣಿನಡಿಯಲ್ಲಿ `ಯು’ ಆಕಾರದಲ್ಲಿ ಬಿಲಗಳನ್ನು ಸೃಷ್ಟಿಸುತ್ತವೆ. ಈ ಬಿಲದಲ್ಲಿ ಇತರ ಜೀವಿಗಳೂ ಚಲಿಸುತ್ತವೆ. ಹೀಗಾಗಿ, ಈ ಹುಳುವನ್ನು `ಇನ್‌ಕೀಪರ್’ ಎಂದೂ ಗುರುತಿಸಲಾಗುತ್ತದೆ ಎಂದು ಹೇಳಿದ್ದಾರೆ ದಿ ವೈಲ್ಡ್‌ಲೈಫ್‌ ಸೊಸೈಟಿಯ ಜೀವಶಾಸ್ತ್ರಜ್ಞ ಇವಾನ್ ಪಾರ್. ಉತ್ತರ ಅಮೇರಿಕಾದ ಪಶ್ಚಿಮ ಕರಾವಳಿಯಲ್ಲಿ ಹೆಚ್ಚಾಗಿ ಈ ಹುಳುಗಳು ಕಾಣಸಿಗುತ್ತವೆ ಎನ್ನುತ್ತಾರೆ ತಜ್ಞರು.

Latest News

Lal singh chadda
ಮನರಂಜನೆ

“ಲಾಲ್ ಸಿಂಗ್ ಚಡ್ಡಾ” ಚಿತ್ರ ಭಾರತೀಯ ಸೇನೆ ಮತ್ತು ಸಿಖ್ಖರನ್ನು ಅವಮಾನಿಸಿದೆ! : ಕ್ರಿಕೆಟಿಗ ಮಾಂಟಿ ಪನೇಸರ್

ಲಾಲ್ ಸಿಂಗ್ ಚಡ್ಡಾ  ಚಿತ್ರ ನಿಷೇಧಕ್ಕೆ ಮಾಂಟಿ ಪನೇಸರ್ ಕರೆ.  ಕ್ರಿಕೆಟಿಗ ಮಾಂಟಿ ಪನೇಸರ್ ಅವರು ಟ್ವಿಟರ್ನಲ್ಲಿ “ಲಾಲ್ ಸಿಂಗ್ ಚಡ್ಡಾ ಚಿತ್ರ ನಾಚಿಕೆಗೇಡಿನದು.

Medical Test
ಮಾಹಿತಿ

ಮದುವೆಗೂ ಮುನ್ನ ಈ ವೈದ್ಯಕೀಯ ಪರೀಕ್ಷೆಗಳನ್ನು ತಪ್ಪದೇ ಮಾಡಿಸಿಕೊಳ್ಳಿ ; ಅನುವಂಶಿಕ ಕಾಯಿಲೆಗಳನ್ನು ಪತ್ತೆ ಮಾಡಿ

ಕೆಲ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದರಿಂದ ಆನುವಂಶಿಕ ಕಾಯಿಲೆಗಳು ಪತ್ತೆ ಮಾಡಿ, ಅವುಗಳಿಗೆ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳಬಹುದು.

Siddaramaiah
ರಾಜಕೀಯ

ಲೋಕಾಯುಕ್ತವೇ ಇದ್ದಿದ್ದರೆ ಮಜಾವಾದಿ ಸಿದ್ದರಾಮಯ್ಯ ಜೈಲೂಟ ತಿನ್ನುತ್ತಿದ್ದರು : ಬಿಜೆಪಿ

ಲೋಕಾಯುಕ್ತವೇ ಇದ್ದಿದ್ದರೆ ಮಜಾವಾದಿ ಸಿದ್ದರಾಮಯ್ಯ(Siddaramaiah) ಜೈಲೂಟ ತಿನ್ನುತ್ತಿದ್ದರು ಎಂದು ರಾಜ್ಯ ಬಿಜೆಪಿ(State BJP) ವ್ಯಂಗ್ಯವಾಡಿದೆ.

Gaalipata 2
ಮನರಂಜನೆ

ತೆರೆಯ ಮೇಲೆ ಹಾರಿದ ‘ಗಾಳಿಪಟ-2’; ಗಣಿ-ಭಟ್ರು ಕಾಂಬಿನೇಷನ್‍ಗೆ ಶಿಳ್ಳೆ-ಚಪ್ಪಾಳೆ

ಯೋಗರಾಜ್ ಭಟ್ ಮತ್ತು ‘ಗೋಲ್ಡನ್ ಸ್ಟಾರ್’ ಗಣೇಶ್ ಅವರ ಕಾಂಬಿನೇಷನ್ ಹೇಗೆ ಮೂಡಿಬಂದಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕುತೂಹಲದಿಂದ ಚಿತ್ರಮಂದಿರದತ್ತ ಹೆಜ್ಜೆ ಹಾಕಿದ್ದಾರೆ.