download app

FOLLOW US ON >

Tuesday, January 25, 2022
English English Kannada Kannada

2ನೇ ಟೆಸ್ಟ್ ಪಂದ್ಯದಲ್ಲಿ 373 ರನ್ ಮೂಲಕ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಬೃಹತ್ ಗೆಲುವು

ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 372ರನ್ ಗಳ ಬೃಹತ್‌ ಗೆಲುವು ಸಾಧಿಸಿದೆ. ಈ ಮೂಲಕ ಹೆಚ್ಚು ರನ್‌ಗಳಿಂದ ಗೆದ್ದ ದಾಖಲೆ ಕೂಡ ಬರೆದಿದೆ.ರನ್‌ಗಳ ಲೆಕ್ಕದಲ್ಲಿ ಭಾರತದ ಅತಿ ದೊಡ್ಡ ಗೆಲುವಾಗಿದೆ.

ಮುಂಬೈ: ಮುಂಬೈನ ವಾಂಖೆಡೆ ಮೈದಾನದಲ್ಲಿ ಸೋಮವಾರ  ನಡೆದ  ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 372ರನ್ ಗಳ ಬೃಹತ್‌ ಗೆಲುವು ಸಾಧಿಸಿದೆ. ಈ ಮೂಲಕ ಹೆಚ್ಚು ರನ್‌ಗಳಿಂದ ಗೆದ್ದ ದಾಖಲೆ ಕೂಡ ಬರೆದಿದೆ.ರನ್‌ಗಳ ಲೆಕ್ಕದಲ್ಲಿ ಭಾರತದ ಅತಿ ದೊಡ್ಡ ಗೆಲುವಾಗಿದೆ.ಈ ಮೂಲಕ ಟೀಂ ಇಂಡಿಯಾ ಸತತವಾಗಿ 14ನೇ ಟೆಸ್ಟ್ ಸರಣಿಯನ್ನು ಜಯಿಸಿದೆ., ದೆಹಲಿಯಲ್ಲಿ2015 ರಲ್ಲಿ ನಡೆದ  ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಟೆಸ್ಟ್ ಪಂದ್ಯವನ್ನು 337 ರನ್‌ಗಳಿಂದ ಭಾರತ ಗೆದ್ದುಕೊಂಡಿತು. ಆದರೆ 6 ವರ್ಷಗಳ ನಂತರ ರನ್‌ಗಳ ಅಂತರದಿಂದ ಗೆದ್ಧು   ದೊಡ್ಡ ದಾಖಲೆಯನ್ನು ಇಂದು ಮುರಿದಿದೆ.

ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು..  62 ರನ್‌ಗಳಿಗೆ ಮೊದಲ ಇನಿಂಗ್ಸ್‌ ಆರಂಭಿಸಿದ  ನ್ಯೂಜಿಲೆಂಡ್ ಪತನ ಕಂಡಿತು.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp

Submit Your Article