vijaya times advertisements
Visit Channel

ನಟ ವಿನೋದ್ ರಾಜ್ ಮದುವೆಯಾಗದಿರೋ ಕಾರಣ ಕೇಳಿದ್ರೆ ಅಚ್ಚರಿಯಾಗುತ್ತೆ..

images-6

ಕನ್ನಡ ಚಿತ್ರರಂಗದ ಡ್ಯಾನ್ಸ್ ಕಿಂಗ್ ಅನ್ನೋ ಪಟ್ಟವನ್ನು ಪಡೆದಿರೋ ನಟ ಅಂದ್ರೆ ಅದು ವಿನೋದ್ ರಾಜ್ .ಮಾಡಿದ್ದು ಕೆಲವೇ ಸಿನಿಮಾಳಾದ್ರೂ ತಾನು ಅಭಿನಯಿಸಿದ ಸಿನಿಮಾಗಳು ಮಾತ್ರ ಸೂಪರ್ ಹಿಟ್.. ಈಗಲೂ ವಿನೋದ್ ರಾಜ್ ಡ್ಯಾನ್ಸ್‍ಗೆ ಯುವಕರು ಕ್ರೇಜ್ ಆಗಿದ್ದಾರೆ .ಅವರ ಸ್ಟೈಲನ್ನೇ ಅದೆಷ್ಟೋ ಯುವಕರು ಇಂದಿಗೂ ಅಳವಡಿಸುತ್ತಿದ್ದಾರಂದ್ರೆ ವಿನೋದ್ ರಾಜ್ ಡ್ಯಾನ್ಸ್ ಅಷ್ಟರ ಮಟ್ಟಿಗೆ ಹೆಸರು ಮಾಡಿದೆ.

ಆದ್ರೆ ಅದ್ಯಾಕೋ ವಿನೋದ್ ರಾಜ್ ಸಿನಿಮಾ ಜೀವನ ಬಿಟ್ಟು ಅಮ್ಮನ ಜೊತೆ ಕೃಷಿ ಮಾಡ್ಕೊಂಡು ಜೀವನ ಸಾಗಿಸುತ್ತಿದ್ದಾರೆ .ಇನ್ನು ವಿನೋದ್ ರಾಜ್ ಅಮ್ಮ ಖ್ಯಾತ ನಟಿ ಲೀಲಾವತಿಯವರ ಏಕೈಕ ಮಗ. ಆದ್ರೆ ಅದೇ ಮಗ ಇಂದಿಗೂ ಮದುವೆಯಾಗದೆ ಅಮ್ಮನ ಜೊತೆ ಹಾಯಾಗಿದ್ದಾರೆ. ಮದುವೆಯಾಕಾಗಿಲ್ಲ ಅನ್ನೋದರ ಬಗ್ಗೆ ಕೇಳಿದ್ರೆ ಅಚ್ಚರಿಯಾಗುತ್ತೆ. ಅಮ್ಮನಿಗೋಸ್ಕರ ಇಲ್ಲಿ ತನಕ ವಿನೋದ್‍ರಾಜ್ ಮದ್ವೆಯಾಗಿಲ್ವಂತೆ. ತನಗಿಂತ ಹೆಚ್ಚಾಗಿ ಅಮ್ಮನನ್ನು ಯಾರು ನೋಡಿಕೊಳ್ಳಲ್ಲ ಮಾತ್ರವಲ್ಲ ನಾನು ಕೊಡುವಷ್ಟು ಪ್ರೀತಿ ಹೆಂಡತಿಯಾಗಿ ಬರುವವಳು ನೀಡಲ್ಲ ಅನ್ನೋದು ವಿನೋದ್ ರಾಜ್ ಭಾವನೆ ಅದಕ್ಕಾಗಿ ಇಲ್ಲಿ ತನಕ ಮದುವೆಯಾಗದೆ . ತಮ್ಮ ಅಮ್ಮನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.

Latest News

ರಾಜ್ಯ

ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕ ಅಮಾನತು!

ನಾವು ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಂಡಿದ್ದೇವೆ. ವಾಸ್ತವವಾಗಿ ಯಾರೂ ಇಲ್ಲದ ಕಾರಣ ವಿದ್ಯಾರ್ಥಿಯು ನಿಜವಾಗಿಯೂ ಆತಂಕಕ್ಕೊಳಗಾಗಿದ್ದಾನೆ.

ರಾಜಕೀಯ

ನೀವು ಬಡವರು ಎಂದು ಹೇಳಿಕೊಳ್ಳುತ್ತೀರಿ, ಆದ್ರೆ ನಾನು ಅಸ್ಪೃಶ್ಯರಲ್ಲಿ ಒಬ್ಬ : ಮಲ್ಲಿಕಾರ್ಜುನ ಖರ್ಗೆ

ನಾನು ಅಸ್ಪೃಶ್ಯರಲ್ಲಿ ಒಬ್ಬ. ಜನರು ನಿಮ್ಮ ಚಹಾವನ್ನು ಕುಡಿಯುತ್ತಿದ್ದರು,  ಆದರೆ ಯಾರೂ ನನ್ನ ಚಹಾವನ್ನು ಸೇವಿಸಲಿಲ್ಲ ಎಂದು ಖರ್ಗೆ ಅವರು ಪರೋಕ್ಷವಾಗಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.  

ರಾಜಕೀಯ

ಒಕ್ಕಲಿಗರಿಗೆ 4%-12% ಮೀಸಲಾತಿ ; ಇದು ಉತ್ತಮ ಬೇಡಿಕೆಯಾಗಿದೆ : ನಟ ಚೇತನ್

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಒಕ್ಕಲಿಗ ಲಾಬಿಗಳು ಒಕ್ಕಲಿಗರಿಗೆ 4% – 12% ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ.