Visit Channel

ಪ್ರವಾಹ ಬಂತೆಂದರೆ ಶಹಬಾದ್‌ ತಾಲೂಕಿನ ಜನ ಬೆಚ್ಚಿ ಬೀಳ್ತಾರೆ

Citizen-Journalist-Kalburgi-Flood-Vijayatimes

ಪ್ರವಾಹದ ಅಬ್ಬರ ಉತ್ತರ ಕರ್ನಾಟಕ ಮಂದಿಯ ಜೀವನವನ್ನ ಜರ್ಜರಿತಗೊಳಿಸಿದೆ. ಮನೆ, ಮಠಗಳೆಲ್ಲಾ ನೀರಲ್ಲಿ ಮುಳುಗಿವೆ. ಬೆಳೆ ಸಂಪೂರ್ಣ ನಾಶ ಆಗಿದೆ. ತುತ್ತು ಅನ್ನಕ್ಕೂ ಪರದಾಡ್ತಿದ್ದಾರೆ ಅಲ್ಲಿನ ಮಂದಿ. ನೆರೆಯ ಭೀಕರತೆ ಮತ್ತು ನಮ್ಮನ್ನಾಳುವವರ ನಿರ್ಲಕ್ಷ್ಯತೆ ಹೇಗೆ ಜನರನ್ನು ಕಂಗಾಲು ಮಾಡಿದೆ ಅನ್ನೋದನ್ನ ಕಲಬುರ್ಗಿಯ ಸಿಟಿಜನ್ ಜರ್ನಲಿಸ್ಟ್ ಬಸವರಾಜ್ ಸಿ ಕೋರಿ ಮುತ್ತುಗಾ ಭಾರೀ ಸಾಹಸ ಮಾಡಿ ವಿವರಿಸಿದ್ದಾರೆ.

ಕಲಬುರ್ಗಿ ಜಿಲ್ಲೆಯ ಚಿತ್ತಾಪುರ್ ಮತಕ್ಷೇತ್ರದ ಶಹಾಬಾದ್ ತಾಲೂಕಿನ ಮತಕ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು ಮನೆಗಳೆಲ್ಲಾ ಮುಳುಗಿವೆ. ಜನ ಪ್ರಾಣವನ್ನ ಕೈಯಲ್ಲಿ ಹಿಡಿದು ಸಹಾಯಕ್ಕಾಗಿ ಕಾಯುತ್ತಿದ್ದಾರೆ. ಈ ಪ್ರದೇಶಕ್ಕೆ ಸತತ ನಾಲ್ಕನೇ ಬಾರಿ ಈ ರೀತಿ ಪ್ರವಾಹ ಬಂದಿರೋದು. ಭಾರೀ ನೆರೆ ಇಲ್ಲಿ ಸಾಕಷ್ಟು ಹಾನಿಯುಂಟು ಮಾಡಿದೆ. ಇಲ್ಲಾದ ಅನಾಹುತಗಳ ಬಗ್ಗೆ ಸಿಟಿಜನ್ ಜರ್ನಲಿಸ್ಟ್‌ ಬಸವರಾಜ್‌ ಸಿ ಕೋರಿ ಮುತ್ತಗಾ ನೀರಲ್ಲಿ ಓಡಾಡಿ, ಸಾಹಸ ಮಾಡಿ ಎಳೆ ಎಳೆಯಾಗಿ ವಿವರಿಸಿದ್ದಾರೆ.

Latest News

China
ದೇಶ-ವಿದೇಶ

12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಿ ಫೋನ್ ಬ್ಯಾನ್?? ; ಭಾರತದಲ್ಲಿ ಚೀನಿ ಕಂಪನಿಗಳ ಪಾಲು ಎಷ್ಟಿದೆ?

ಚೀನಾದ ವಿವೋ, ಕ್ಸಿಯೋಮಿ, ಒಪ್ಪೋ ಕಂಪನಿಗಳು ಸ್ಮಾರ್ಟ್‍ಫೋನ್, ಮೊಬೈಲ್ ಉತ್ಪಾದನೆಯಲ್ಲಿ ಪ್ರಾಬಲ್ಯ ಸಾಧಿಸಿದ ಪರಿಣಾಮ ದೇಶೀಯ ಕಂಪನಿಗಳು ನಷ್ಟವನ್ನು ಅನುಭವಿಸಿ ಮಾರುಕಟ್ಟೆಯಿಂದಲೇ ಹಿಂದೆ ಸರಿದಿವೆ.

Lorry driver
ಪ್ರಮುಖ ಸುದ್ದಿ

ಕುಡಿದು ಲಾರಿ ಚಾಲಕನ ಮೇಲೆ ಹಲ್ಲೆ ಮಾಡಿದ ಪೊಲೀಸರು ; ಕೇಸ್ ದಾಖಲಿಸಿಕೊಳ್ಳದೆ ಕಾನೂನು ಉಲ್ಲಂಘನೆ!

ಕುಡಿದ ಆಮಲಿನಲ್ಲಿದ್ದ ಮೂವರು ಪೊಲೀಸರು, “ನೀನು ಯಾವ ಸೀಮೆ ಡ್ರೈವರ್ ___*****” ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೇ, ಚಾಲಕನ ಕೈ, ಕಾಲು ಸೇರಿದಂತೆ ಗುಪ್ತಾಂಗದ ಜಾಗಕ್ಕೆ ಒದ್ದು, ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ.

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.