ಭ್ರಷ್ಟಾಚಾರ ದಂಧೆಗಿಳಿದ ಪತ್ರಕರ್ತ….

ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹೀಗೆ ಹಲವು ಸಮಸ್ಯೆಗಳನ್ನು ಸಮಾಜದೆದುರು ತಂದು ಜನರ ಮನಮುಟ್ಟಿಸೋದು ಒಬ್ಬ ಪತ್ರಕರ್ತನ ಆದ್ಯ ಕರ್ತವ್ಯ.ಆದ್ರೆ ಇದನ್ನೆಲ್ಲಾ ಮರೆತು ಪತ್ರಕರ್ತನೊಬ್ಬ ಭ್ರಷ್ಟಾಚಾರ ದಂಧೆಗಿಳಿದಿದ್ದಾರೆ . ಭ್ರಷ್ಟಾಚಾರ ವಿರೋಧಿ ಸಂಘಟನೆಯ ಉಪಾಧ್ಯಕ್ಷರೇ ಭಷ್ಟಾಚಾರದ ಹಾದಿ ಹಿಡಿದಿದ್ದಾರೆ.ಆದ್ರೆ ಈತ ಕೇವಲ ಒಬ್ಬ ಉಪಾಧ್ಯಕ್ಷ ಮಾತ್ರವಲ್ಲದೆ ಪತ್ರಕತನೂ ಹೌದು…..

ಮಂಜುನಾಥ್ ಎಂಬ ಈತ ಪ್ರಜಾಸೊಗಡು ಎಂಬ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಭ್ರಷ್ಟಾಚಾರ ವಿರೋಧಿ ಸಂಘಟನೆಯ ಉಪಾಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದಾರೆ … ಭ್ರಷ್ಟಾಚಾರ ದಂಧೆಗಿಳಿಯಲು ಮುಂದಾಗಿರೋ ಮಂಜುನಾಥ್ ದಾವಣಗೆರೆ ಜಿಲ್ಲೆಯ ಪಿಡಿಒರೊಬ್ಬರಿಗೆ ವಸೂಲಿಗಾಗಿ ಕರೆಮಾಡಿದ್ದು ಇದರ ಆಡಿಯೋ ಉದಯ ನ್ಯೂಸ್ ಡಾಟ್ ಕಾಮ್‍ಗೆ ಲಭ್ಯವಾಗಿದೆ.

Latest News

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.

ಮಾಹಿತಿ

ITR ಸಲ್ಲಿಕೆ ಗಡುವು ಜುಲೈ 31 ಅಂತ್ಯ ; ದಂಡ ಶುಲ್ಕವಿಲ್ಲದೆ ಯಾರೆಲ್ಲಾ ITR ಸಲ್ಲಿಸಬಹುದು ಗೊತ್ತಾ?

ಗಡುವು ಮುಗಿದರೂ ಯಾರೆಲ್ಲ ದಂಡ ಶುಲ್ಕವಿಲ್ಲದೆ ಐಟಿಆರ್‌ ಸಲ್ಲಿಸಬಹುದು, ಇದಕ್ಕೆ ಸಂಬಂಧಿಸಿದಂತೆ ನಿಯಮ ಏನು ಹೇಳುತ್ತದೆ ಎನ್ನುವ ವಿವರ ಇಲ್ಲಿದೆ. ಮುಂದೆ ಓದಿ,