ಸದಾ ಒಂದಲ್ಲೊಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಪತಿ ನಿಕ್ಸ್ ಜೋನ್ಸ್ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ . ವಿದೇಶದಲ್ಲಿ ಈ ಜೋಡಿ ಆರಾಮಾಗಿ ಜೀವನ ನಡೆಸುತ್ತಿದ್ದು . ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ಜರುಗಿದ 77 ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭಕ್ಕೆ ಇವರಿಬ್ಬರು ಭಾಗಿಯಾಗಿದ್ದು ; ಈ ಸಂದರ್ಭದಲ್ಲಿ ತನ್ನ ಪತಿ ಪಾಪ್ ಸಿಂಗರ್ ನಿಕ್ ಜೋನ್ಸ್ ಜೊತೆ ಲಿಪ್ ಲಾಕ್ ಮಾಡಿಕೊಂಡಿದ್ದಾರೆ .
ಹೌದು ಕಾರ್ಯಕ್ರಮದ ಸಂದರ್ಭದಲ್ಲಿ ಈ ಜೋಡಿಯನ್ನು ನಿರೂಪಕನೊಬ್ಬ ಮಾತನಾಡಿಸಿದ್ದು ನಿಕ್ ಜಾನ್ ಲಿಪ್‍ಗೆ ಕಿಸ್ಸ್ ಕೊಡುವಂತೆ ಪ್ರಿಯಾಂಕ ಚೋಪ್ರಾಗೆ ಕೇಳಿಕೊಂಡಿದ್ದಾರೆ .ಆಗ ಪ್ರಿಯಾಂಕ ಪತಿಯನ್ನು ತಬ್ಬಿ ಲಿಪ್ಸ್ ಗೆ ಕಿಸ್ ಕೊಟ್ಟಿದ್ದು ನಂತರ ಜೋನ್ ತುಟಿಯಲ್ಲಿ ಅಂಟಿಕೊಂಡಿದ್ದ ಲಿಪ್ಸ್ಟಿಕನ್ನು ಗಮನಿಸಿದ ಪ್ರಿಯಾಂಕ ಕೈಯಲ್ಲಿ ಒರೆಸಿದ್ದಾರೆ . ಇದೀಗ ಈ ವಿಡಿಯೋ ಸಖತ್ ವೈರಲಾಗ್ತಿದ್ದು ಸೂಪರ್ ಜೋಡಿ ಅನ್ನೋ ಪ್ರಶಂಸೆಗೆ ಪ್ರಿಯಾಂಕ -ಪತಿ ನಿಕ್ ಜೋನ್ ಪಾತ್ರರಾಗಿದ್ದಾರೆ .