• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ಸೂಲಿಬೆಲೆ- ತೇಜಸ್ವಿ ಸೂರ್ಯ ದೇಶಭಕ್ತಿ ಪ್ರಶ್ನಿಸಿದ ಹೆಚ್.ಡಿ.ಕೆ ..!

Kiran K by Kiran K
in Vijaya Time
ಸೂಲಿಬೆಲೆ- ತೇಜಸ್ವಿ ಸೂರ್ಯ ದೇಶಭಕ್ತಿ ಪ್ರಶ್ನಿಸಿದ ಹೆಚ್.ಡಿ.ಕೆ ..!
0
SHARES
8
VIEWS
Share on FacebookShare on Twitter

ಸೂಲಿಬೆಲೆ ಚಕ್ರವರ್ತಿ -ಸಂಸದ ತೇಜಸ್ವಿ ಸೂರ್ಯ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಎಸ್‍ಡಿಪಿಐ ಪರ ಬ್ಯಾಟ್ ಬೀಸಿದ್ದಾರೆ.ತೇಜಸ್ವಿ ಸೂರ್ಯ- ಸೂಲಿಬೆಲೆ ನಮ್ಮ ರಾಜ್ಯಕ್ಕೆ ಏನು ಕೊಡುಗೇನು ಕೊಟ್ಟಿಲ್ಲ , ಅವರೆಲ್ಲ ಯುಗಪುರುಷರೇ ಅಂತ ಲೇವಡಿ ಮಾಡಿದ್ದಾರೆ.ಅವರೆಲ್ಲ ನೆನಪು ಉಳಿಯುವಂತಹ ಕೆಲಸ ಮಾಡಿಲ್ಲ ಅಂತ ಖಾರವಾಗಿ ನುಡಿದಿದ್ದಾರೆ.

ಮೂರನೇ ವ್ಯಕ್ತಿ ಮಾಡಿದ ತಪ್ಪಿಗೆ ಒಂದು ಸಮುದಾಯದ ಮೇಲೆ ತಪ್ಪು ಹೊರಿಸೋದು ಸರಿಯಲ್ಲ . ಇನ್ನು ಕೊಲೆಯಾದ ವರುಣ್ ಗೆ ನ್ಯಾಯ ಸಿಗಬೇಕು.ಯಾರೋ ಮಾಡಿದ ತಪ್ಪಿಗೆ ಧರ್ಮದ ಹೆಸರನ್ನು ಮುಂದೆ ತರೋದು ಸರಿಯಲ್ಲ.ಇದರಲ್ಲಿ ಸಂಘಟನೆಗಳ ಕೈವಾಡವಿದ್ದರೆ ತನಿಖೆ ನಡೆದು ಕ್ರಮ ಕೈಗೊಳ್ಳಲಿ ಅಂತ ತಿಳಿಸಿದ್ರು.

https://www.youtube.com/watch?v=A3CI6ibb8bo&feature=youtu.be

ಇನ್ನು ಮಾತು ಮುಂದುವರೆಸಿದ ಮಾಜಿ ಮುಖ್ಯಮಂತ್ರಿ ದೇಶದಲ್ಲಿ ಬಿಜೆಪಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳೋದರ ಮೂಲಕ ಎಡವುತ್ತಿದೆ.ಮಂಗಳೂರು ಗಲಭೆಗೆ ಸರ್ಕಾರವೇ ಕಾರಣ. ಮಂಗಳೂರು ಗಲಭೆ ಕುರಿತು ಈಗಾಗಲೇ ವಿಡಿಯೋ ಬಿಡುಗಡೆಗೊಳಿಸಿದ್ದು ಈ ಬಗ್ಗೆ ಸದನದಲ್ಲಿ ಅಧಿಕಾರಿಗಳನ್ನು ಅಮಾನತುಗೊಳಿಸಲು ಪಟ್ಟು ಹಿಡಿಯುತ್ತೇನೆ ಅಂದಿದ್ದಾರೆ.

ಡಿ.22ರಂದು ಸಿಎಎ ಪರ ಸಮಾವೇಶ ಜರುಗುತ್ತಿದ್ದು ,31 ವರ್ಷದ ವರುಣ್ ಎಂಬಾತನಿಗೆ 6 ಎಸ್‍ಡಿಪಿಐ ಕಾರ್ಯಕರ್ತರು ಚಾಕುವಿನಿಂದ ಇರಿದಿದ್ದು , 6 ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದು; ತನಿಖೆ ಸಂದರ್ಭದಲ್ಲಿ ಸೂಲಿಬೆಲೆ, ತೇಜಸ್ವಿ ಸೂರ್ಯ ಕೊಲೆಗೆ ಸಂಚು ನಡೆಸಲಾಗಿದೆ ಅಂತ ತಿಳಿದು ಬಂದಿದ್ದು ,ಇದೀಗ ಇದರ ಬಗ್ಗೆ ಭಾರಿಚರ್ಚೆ ನಡೆಯುತ್ತಿದೆ.

Related News

ಬೆಂಗಳೂರಿನ ವಿವಿಧ ಯೋಜನೆಗಳಿಗೆ ರಕ್ಷಣಾ ಇಲಾಖೆಯ ಭೂಮಿ ನೀಡಲು ಬೇಡಿಕೆ: ಕೇಂದ್ರ ಸಚಿವ ರಾಜನಾಥ್ ಸಿಂಗ್​ಗೆ ಡಿಸಿಎಂ ಮನವಿ
Vijaya Time

ಬೆಂಗಳೂರಿನ ವಿವಿಧ ಯೋಜನೆಗಳಿಗೆ ರಕ್ಷಣಾ ಇಲಾಖೆಯ ಭೂಮಿ ನೀಡಲು ಬೇಡಿಕೆ: ಕೇಂದ್ರ ಸಚಿವ ರಾಜನಾಥ್ ಸಿಂಗ್​ಗೆ ಡಿಸಿಎಂ ಮನವಿ

April 25, 2026
ಕರ್ನಾಟಕದಲ್ಲಿ ತೀವ್ರ ಹೀಟ್‌ವೇವ್: ‘ಸೆಲ್ಫ್ ಲಾಕ್‌ಡೌನ್’ಗೆ ಆರೋಗ್ಯ ಇಲಾಖೆಯ ಮನವಿ, ಆಸ್ಪತ್ರೆಗಳಲ್ಲಿ ಹೈ ಅಲರ್ಟ್
Vijaya Time

ಕರ್ನಾಟಕದಲ್ಲಿ ತೀವ್ರ ಹೀಟ್‌ವೇವ್: ‘ಸೆಲ್ಫ್ ಲಾಕ್‌ಡೌನ್’ಗೆ ಆರೋಗ್ಯ ಇಲಾಖೆಯ ಮನವಿ, ಆಸ್ಪತ್ರೆಗಳಲ್ಲಿ ಹೈ ಅಲರ್ಟ್

April 24, 2026
ಪ್ರೀಮಿಯಂ ಫೀಚರ್‌ಗಳು, ಬಲಿಷ್ಠ ಬ್ಯಾಟರಿ ಮತ್ತು ಎಐ ಕ್ಯಾಮೆರಾ: OnePlus Nord 6 ನಿಮ್ಮ ದಿನನಿತ್ಯದ ಅವಶ್ಯಕತೆಗೆ ಸೂಕ್ತ ಫೋನ್
Vijaya Time

ಪ್ರೀಮಿಯಂ ಫೀಚರ್‌ಗಳು, ಬಲಿಷ್ಠ ಬ್ಯಾಟರಿ ಮತ್ತು ಎಐ ಕ್ಯಾಮೆರಾ: OnePlus Nord 6 ನಿಮ್ಮ ದಿನನಿತ್ಯದ ಅವಶ್ಯಕತೆಗೆ ಸೂಕ್ತ ಫೋನ್

April 14, 2026
ಬೆಂಗಳೂರಲ್ಲಿ ಹೊಸ ಪಾರ್ಕಿಂಗ್ ರೂಲ್ಸ್: ಜಯನಗರದ 42 ರಸ್ತೆಗಳಲ್ಲಿ ‘ಪೇ ಆಂಡ್ ಪಾರ್ಕ್’ ನಿಯಮ ಜಾರಿ
Vijaya Time

ಬೆಂಗಳೂರಲ್ಲಿ ಹೊಸ ಪಾರ್ಕಿಂಗ್ ರೂಲ್ಸ್: ಜಯನಗರದ 42 ರಸ್ತೆಗಳಲ್ಲಿ ‘ಪೇ ಆಂಡ್ ಪಾರ್ಕ್’ ನಿಯಮ ಜಾರಿ

April 14, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.