ಅರ್ಥಶಾಸ್ತ್ರ ಕ್ಷೇತ್ರದ ನೊಬೆಲ್‌ ಪ್ರಕಟ

ಸ್ಟಾಕ್‌ ಹೋಂ, ಅ.೧೨: ಅರ್ಥಶಾಸ್ತ್ರ ಕ್ಷೇತ್ರಕ್ಕೆ ಕೊಡಮಾಡುವ ನೊಬೆಲ್‌ ಪ್ರಶಸ್ತಿಯನ್ನು ಈ ಬಾರಿ ಹಂಚಿಕೊಂಡಿದ್ದಾರೆ. ಅಮೆರಿಕಾದ ಕ್ಷೇತ್ರಪಾಲ್ R. ಮಿಲ್ಗ್ರೋಮ್ ಮತ್ತು ರಾಬರ್ಟ್ ಬಿ. ವಿಲ್ಸನ್ ಅವರಿಗೆ ‘ಹೊಸ ಹರಾಜು ಸ್ವರೂಪದ ಸಿದ್ಧಾಂತ ಮತ್ತು ಆವಿಷ್ಕಾರಗಳ ಹರಾಜಿನ ಸುಧಾರಣೆಗಳಿಗಾಗಿ’ 2020ರ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ನೊಬೆಲ್ ಪ್ರಶಸ್ತಿ ಸಮಿತಿಯು ಟ್ವಿಟರ್ ನಲ್ಲಿ ವಿಜೇತರ ಪಟ್ಟಿಯನ್ನು ಘೋಷಿಸಿದ್ದು, ‘ಆಲ್ಫ್ರೆಡ್ ನೊಬೆಲ್ ನ ಸ್ಮರಣಾರ್ಥ 2020ರ ಸ್ವೆರಿಜ್ಸ್ ರಿಕ್ಸ್ ಬ್ಯಾಂಕ್ ಪ್ರಶಸ್ತಿಯನ್ನು ಪಾಲ್ ಆರ್ ಮಿಲ್ಗ್ರೋಮ್ ಮತ್ತು ರಾಬರ್ಟ್ ಬಿ. ವಿಲ್ಸನ್ ಅವರಿಗೆ ನೀಡಿ ಗೌರವಿಸಲಾಗಿದೆ

Exit mobile version