ಐಎಎಸ್ ಅಧಿಕಾರಿ ಶಿಖಾ ರ ಕೆಲಸಕ್ಕೆ ಪರ-ವಿರೋಧ

ಐಎಎಸ್ ಅಧಿಕಾರಿ ಬಿಎಂಟಿಸಿ ಬಸ್ ಚಲಾಯಿಸಿ ಇದೀಗ ಸುದ್ದಿಯಾಗಿದ್ದಾರೆ ಹೌದು ಇಂದು ಬಿಎಂಟಿಸಿ ವೋಲ್ವೋ ಬಸ್‍ವೊಂದನ್ನು ಐಎಎಸ್ ಅಧಿಕಾರಿ ಶಿಖಾ ಓಡಿಸಿ ತಮ್ಮ ಚಾಲನಾ ಕೌಶಲ್ಯವನ್ನು ಎತ್ತಿ ಹಿಡಿದಿದ್ದಾರೆ .ಇನ್ನು ಶಿಖಾ ಕೆಲಸಕ್ಕೆ ಕೆಲವರು ಗರಂ ಆಗಿದ್ದು ಕಾನೂನು ಉಲ್ಲಂಘಿಸಿದ್ದಾರೆ ಅನ್ನೋದನ್ನು ಒತ್ತಿ ಹೇಳಿದ್ದಾರೆ.


ಗೊಲ್ಲರಹಳ್ಳಿ, ಬೆನಕಹಳ್ಳಿ ಉಜ್ಜನಿಪುರ ಮಾರ್ಗವಾಗಿ ಸಾಸ್ವೇಹಳ್ಳಿಗೆ ತೆರಳಿದ ಐಎಎಸ್ ಅಧಿಕಾರಿ ಬಳಿಕ ಹೊನ್ನಾಳಿತಲುಪಿ ತದನಂತರ ರಾಮೇಶ್ವರ ಮಾರ್ಗವಾಗಿ ಶಿವಮೊಗ್ಗ ತಲುಪಿದ್ದಾರೆ.ಇನ್ನು ಈ ಬಗ್ಗೆ ರೇಣುಕಾಚಾರ್ಯ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಪೋಟೋ ಶೇರ್ ಮಾಡಿದ್ದಾರೆ .

Exit mobile version