ಡಿಕೆಶಿ ಪ್ರಕರಣ: ಸಾಕ್ಷಿ ಪರಿಶೀಲನೆಗೆ ಇ ಡಿ ಸೂಚನೆ

ನವದೆಹಲಿ :  ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಣ ದುರುಪಯೋಗ  ಹಾಗೂ ಆದಾಯಕ್ಕೂ ಮೀರಿ ಅಕ್ರಮ ಆಸ್ತಿಯನ್ನು ಗಳಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದು, ಅವರ ಸಂಬಂಧಿಕರು ಮತ್ತು ಸಹಚರರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಸಿ ಬಿ ಐ ತನಿಖೆ ಮಾಡುವಂತೆ ಜಾರಿ ನಿರ್ಧೇಶನಾಲಯಕ್ಕೆ ದೆಹಲಿ ಹೈಕೋರ್ಟ್ ಶುಕ್ರವಾರ ತಿಳಿಸಿದೆ.

ಈ ವೇಳೆ ಸಾಕ್ಷಿದಾರರಾಗಿ ವಿಚಾರಣೆಗೆ ಹಾಜರಾಗುವಂತೆ ಇ.ಡಿ ನೀಡಿರುವ ಸಮನ್ಸ್ ನ್ನು ಪ್ರಶ್ನಿಸಿ  ಡಿ ಕೆ ಅವರ ಸಂಬಂಧಿಕರು ಹಾಗೂ ಸ್ನೇಹಿತರು ಸಲ್ಲಿಸಿದ್ದ ಏಳೂ ಪ್ರತ್ಯೇಕ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಈ ಬಗ್ಗೆ ಮಾಹಿತಿಯನ್ನು ನೀಡಿದೆ.

ರಾಜೇಶ್ ಎಚ್, ಗಂಗಸರನ್,ಜಯಶೀಲ,ಚಂದ್ರ ಜಿ, ಕೆವಿ ಲಕ್ಷಮಮ್ಮ, ಮೀನಾಕ್ಷಿ, ಹನುಮಂತಯ್ಯ ಜಿ, ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಯೋಗೇಶ್ ಖನ್ನಾ ಅವರು ಪ್ರಕರಣದ ತನಿಖಾಧಿಕಾರಿ  ಕೊರೋನಾ ಬೀತಿ ಇರುವ ಹಿನ್ನಲೆಯಲ್ಲಿ ನೇರವಾಗಿ ಹಾಜರಾಗುವುದನ್ನು ತಪ್ಪಿಸಿ ಅರ್ಜಿದಾರರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮಾಡುವ ವಿಚಾರಣೆಗೆ ಸಮಯವನ್ನು ತಿಳಿಸುವಂತೆ ಸೂಚಿಸಿದ್ದಾರೆ.

Exit mobile version