ಡ್ರ್ಯಾಗನ್ ಸಂಹಾರಕ್ಕೆ ರಾಮ ಸಿದ್ಧ: ತೈವಾನ್ ಚಿತ್ರ ವೈರೆಲ್

raama

raama

ಭಾರತ-ಚೀನಾ ನಡುವೆ ನಡೆಯುತ್ತಿರುವ ಸಂಘರ್ಷ ಪರಿಸ್ಥಿತಿ ಪ್ರಕ್ಷಬ್ಧವಾಗಿದೆ. ಲಡಾಕ್‍ನಲ್ಲಿ ನಡೆಯುತ್ತಿರುವ ಸಂಘರ್ಷದ ಮೇಲೆ ದೇಶದ ಜನರ ಚಿತ್ತವಿದೆ. ಈ ನಡುವೆ ತೈವಾನ್ ವೆಬ್ ಸೈಟ್ ಒಂದು ಪ್ರಕಟಿಸಿರುವ ಚಿತ್ರ ವೈರೆಲ್ ಆಗಿದೆ. ಈ ಚಿತ್ರದಲ್ಲಿ ಶ್ರೀರಾಮ ಡ್ರ್ಯಾಗನ್ ವಿರುದ್ಧ ಬಿಲ್ಲು ಬಾಣ ಹಿಡಿದು ಯುದ್ಧ ಮಾಡುವಂತೆ ಬಿಂಬಿಸಲಾಗಿದೆ. ಸದ್ಯ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರೆಲ್ ಆಗಿದೆ. ಮತ್ತು ಈ ಚಿತ್ರದಲ್ಲಿ We Conquer. We kill ಎಂಬ ಸಂದೇಶವನ್ನು ಸಹ ಬರೆಯಲಾಗಿದೆ.

Exit mobile version