ದೀಪಿಕಾ ಪಡುಕೋಣೆ ಧರಿಸಿದ ಉಡುಗೆಯ ಬೆಲೆ ಕೇಳಿದ್ರೆ…!

ಬಾಲಿವುಡ್ ನ ಮೋಸ್ಟ್ ಸ್ಟೈಲಿಶ್ ಬೆಡಗಿಯರ ಪೈಕಿ ಟಾಪ್ ಲಿಸ್ಟ್ ನಲ್ಲಿರುವಾಕೆ ದೀಪಿಕಾ ಪಡುಕೋಣೆ..ನಟ ರಣವೀರ್ ಸಿಂಗ್ ಜೊತೆ ವಿವಾಹಿತಳಾಗಿ ವರ್ಷ ಕಳೆದಿದೆಯಾದರೂ ದೀಪಿಕಾಗೆ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ..ವಿಭಿನ್ನ ಉಡುಗೆಯನ್ನು ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನೂ ಹರಿಯಬಿಟ್ಟು ಸಖತ್ತಾಗೇ ಟ್ರೋಲ್ ಆಗುತ್ತಿರುತ್ತಾರೆ..

ಸದ್ಯ ದೀಪಿಕಾ ಸುದ್ದಿಯಲ್ಲಿರುವುದ್ಯಾಕೆ ಗೊತ್ತಾ..? ಕಾರ್ಯಕ್ರಮವೊಂದಕ್ಕಾಗಿ ರೋಸಿ ಅಸ್ಸೌಲಿನ್ ಡಿಸೈನ್ ಮಾಡಿರುವ ಕೆಂಪು ಪಫ್ ಸ್ಲೀವ್ಸ್ ಡ್ರೆಸ್ ತೊಟ್ಟಿದ್ದಕ್ಕಾಗಿ…ಅದ್ರಲ್ಲೇನಿದೆ ವಿಶೇಷ ಅಂತೀರಾ..?

ದೀಪಿಕಾ ತೊಟ್ಟಿದ್ದ ಹಾಫ್ ಹೆಲ್ಡರ್ ಡ್ರೆಸ್ ನ ಬೆಲೆ ಬರೋಬ್ಬರಿ 1,64,389ರೂಪಾಯಿ..ಈ ದುಬಾರಿ ಹಣದಲ್ಲಿ ಒಂದೇ ಒಂದು ಡ್ರೆಸ್ ಕೊಳ್ಳುವ ಬದಲು ದೇಶವನ್ನೇ ಸುತ್ತಿ ಬರಬಹುದಲ್ಲಾ ಅಂತ ಅಂದುಕೊಳ್ಳುವವರೇ ನಮ್ಮಲ್ಲಿ ಹೆಚ್ಚು…ಏನಂತೀರಾ..?

Exit mobile version