ಬಿಯರ್ ಪ್ರೀಯರಿಗೆ ಶಾಕ್ ನೀಡಿದ ಅಬಕಾರಿ ಇಲಾಖೆ

ಬಿಯರ್ ಪ್ರೀಯರಿಗೆ ಅಬಕಾರಿ ಇಲಾಖೆ ಶಾಕ್ ಕೊಟ್ಟಿದೆ.ಇನ್ಮುಂದೆ ಬಿಯರ್ ಬದಲು ರಮ್ – ವಿಸ್ಕಿ ನೀಡಿ ಅಂತ ಸೂಚನೆ ನೀಡಲಾಗಿದೆ. ಈಗಾಗಲೇ ಸರ್ಕಾರ ಮಧ್ಯಪ್ರೀಯರ ಬೇಡಿಕೆಗೆ ಅನುಗುಣವಾಗಿ ಮಧ್ಯರಾತ್ರಿ11 ಗಂಟೆಯಿಂದ 1 ಗಂಟೆಯವರೆಗೆ ವಿಸ್ತರಿಸಿದ್ದು ; ಕೇವಲ ಬಿಯರ್ ಮಾತ್ರ ಸೇಲಾಗುತ್ತಿದ್ದು ಭಾರತಕ್ಕೆ ಯಾವುದೇ ಇದರಿಂದ ಆದಾಯ ಸಿಗುತ್ತಿಲ್ಲ.

ಆದರಿಂದ ಭಾರತದಲ್ಲೇ ತಯಾರಿಸಿದ ಮಧ್ಯ ಮಾರಾಟ ಹೆಚ್ಚಾದ್ರೆ ವರಮಾನ ಹೆಚ್ಚಾಗುತ್ತೆ ಎಂಬ ಆಲೋಚನೆಯ ಮೇರೆಗೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.ಹೀಗಾಗಿ ಬಿಯರ್ ಬೇಡಿಕೆ ಕಡಿಮೆ ಮಾಡಲು ಸಕಾರ 2019-20ರ ಸಾಲಿನ ಬಜೆಟ್‍ನಲ್ಲಿ ಬಿಯರ್ ಮೇಲಿನ ಸುಂಕವನ್ನು ಶೇ. 25 ರಷ್ಟು ಹೆಚ್ಚಳ ಮಾಡಿದೆ. ಅಲ್ಲದೆ ಕಳೆದ ವರ್ಷಕ್ಕಿಂತ ವರಮಾನ ಹೆಚ್ಚಿಗೆ ಮಾಡುವ ಗುರಿಯನ್ನು ನಿಗದಿ ಪಡಿಸಲಾಗಿದೆ.

Exit mobile version